BREAKING: ರಾಜ್ಯ ಸರ್ಕಾರದಿಂದ ‘IFS ಅಧಿಕಾರಿ ಶಿವಾನಂದ ನಾಯ್ಕವಾಡಿ’ ಅಮಾನತುಗೊಳಿಸಿ ಆದೇಶ
ಬೆಂಗಳೂರು: ಶಾಸಕರನ್ನು ನಿಂದಿಸಿದ ಆರೋಪದಲ್ಲಿ ರಾಜ್ಯ ಸರ್ಕಾರದಿಂದ ಐಎಎಫ್ ಅಧಿಕಾರಿ ಶಿವಾನಂದ ನಾಯಕವಾಡ್ ಅವರನ್ನು ಅಮಾನತುಗೊಳಿಸಿ ಆದೇಶಿಸಿದೆ. ಈ ಸಂಬಂಧ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಸರ್ಕಾರದ ಅಧೀನಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ಎಚ್ಒಎಫ್) ದಿನಾಂಕ: 18.01.2024 ರಂದು (1) ಓದಿದ ಪತ್ರದಲ್ಲಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ (ವಿಚಕ್ಷಣ) ತನಿಖಾ ವರದಿಯ ಆಧಾರದ ಮೇಲೆ ಬೆಳಗಾವಿ ಜಿಲ್ಲೆಯ ರಾಯಬಾಗ ವಿಧಾನಸಭಾ ಕ್ಷೇತ್ರದ ಶಾಸಕ ದುರ್ಯೋಧನ ಎಂ.ಐಹೊಳೆ ಅವರೊಂದಿಗೆ ಐಎಫ್ಎಸ್ … Continue reading BREAKING: ರಾಜ್ಯ ಸರ್ಕಾರದಿಂದ ‘IFS ಅಧಿಕಾರಿ ಶಿವಾನಂದ ನಾಯ್ಕವಾಡಿ’ ಅಮಾನತುಗೊಳಿಸಿ ಆದೇಶ
Copy and paste this URL into your WordPress site to embed
Copy and paste this code into your site to embed