ರಾಜ್ಯ ಸರ್ಕಾರದಿಂದ 2026 ನೇ ಸಾಲಿನ ‘ಜಯಂತಿ ಆಚರಣೆ’ಗಳ ಪಟ್ಟಿ ಹಾಗೂ ‘ಮಾರ್ಗಸೂಚಿ’ ಬಿಡುಗಡೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಮುಂಬರುವ ಹಬ್ಬ, ಜಯಂತಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ಜೊತೆ ಜೊತೆಗೆ ಈ ಹಬ್ಬಗಳ ಸಂದರ್ಭದಲ್ಲಿ ಅನುಸರಿಸಬೇಕಾದಂತ ಮಾರ್ಗಸೂಚಿ ಕ್ರಮಗಳನ್ನು ಬಿಡುಗಡೆ ಮಾಡಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2026ನೇ ಸಾಲಿನ ಜಯಂತಿಗಳನ್ನು ಆಚರಣೆ ಮಾಡುವ ಕುರಿತಂತೆ ಪಟ್ಟಿ, ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಜಯಂತಿಗಳ ಆಚರಣೆ ಮಾರ್ಗ ಸೂಚಿಗಳು 1. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಜಯಂತಿಗಳನ್ನು ಅರ್ಥ ಪೂರ್ಣವಾಗಿ ಆಚರಿಸುವುದು. 2. ಜಿಲ್ಲಾಧಿಕಾರಿಗಳು ಅಥವಾ ಅಪರ … Continue reading ರಾಜ್ಯ ಸರ್ಕಾರದಿಂದ 2026 ನೇ ಸಾಲಿನ ‘ಜಯಂತಿ ಆಚರಣೆ’ಗಳ ಪಟ್ಟಿ ಹಾಗೂ ‘ಮಾರ್ಗಸೂಚಿ’ ಬಿಡುಗಡೆ