BIG NEWS: ‘ರಾಜ್ಯ ಸರ್ಕಾರ’ದಿಂದ ‘2023ನೇ ಸಾಲಿನ ರಜಾ ಪಟ್ಟಿ’ ರಿಲೀಸ್: ಹೀಗಿದೆ ‘ರಜೆಗಳು’ | Karnataka Government Holiday

ಬೆಂಗಳೂರು: ರಾಜ್ಯ ಸರ್ಕಾರದಿಂದ ( Karnataka Government ) 2023ನೇ ಸಾಲಿಗೆ ಮಂಜೂರು ಮಾಡಬಹುದಾದಂತ ಸಾರ್ವತ್ರಿಕ ರಜಾ ದಿನಗಳ ( Public Holiday ) ಪಟ್ಟಿ, ಪರಿಮಿತ ರಜೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದಲ್ಲದೇ 2023ನೇ ವರ್ಷಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಇರುವಂತ ಪರಿಮಿತ ರಜಾ ದಿನಗಳ ಪಟ್ಟಿಯನ್ನು ಕೂಡ ಪ್ರಕಟಿಸಲಾಗಿದೆ. BIG BREAKING NEWS: ಇಂಡೋನೇಷ್ಯಾ ಭೂಕಂಪ: 20 ಸಾವು, 300 ಮಂದಿಗೆ ಗಾಯ | Indonesia Earthquake ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ … Continue reading BIG NEWS: ‘ರಾಜ್ಯ ಸರ್ಕಾರ’ದಿಂದ ‘2023ನೇ ಸಾಲಿನ ರಜಾ ಪಟ್ಟಿ’ ರಿಲೀಸ್: ಹೀಗಿದೆ ‘ರಜೆಗಳು’ | Karnataka Government Holiday