BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಬಿಬಿಎಂಪಿ ವಾರ್ಡ್ ಮೀಸಲು’ ಅಂತಿಮ ‘ಗೆಜೆಟ್ ಅಧಿಸೂಚನೆ’ ಪ್ರಕಟ: ‘243 ವಾರ್ಡ್’ ಫೈನಲ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಆಗಸ್ಟ್ 3ರಂದು ಬಿಬಿಎಂಪಿ ಚುನಾವಣೆ ( BBMP Election ) ಸಂಬಂಧ ಮಿಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿತ್ತು. ಈ ಪಟ್ಟಿ ಬಿಜೆಪಿ ನಾಯಕರಿಗೆ ಅನುಕೂಲ, ವಿಪಕ್ಷಗಳಿಗೆ ಅನಾನುಕೂಲ ಮಾಡುವಂತಿದೆ ಎಂಬುದಾಗಿ ರಾಜಕೀಯ ನಾಯಕರು ಕಿಡಿಕಾರಿದ್ದವು. ಈ ನಡುವೆ ಪರಿಷ್ಕರಣೆಗೆ ಇಳಿದಿದ್ದರೂ, ಅಂತಿಮವಾಗಿ ಆಗಸ್ಟ್ 3ರ 243 ವಾರ್ಡ್ ( BBMP 243 Ward ) ಪಟ್ಟಿಯನ್ನೇ ಯಥಾವತ್ ಉಳಿಸಿಕೊಂಡು, ಬಿಬಿಎಂಪಿ ಮೀಸಲಾತಿ ಪಟ್ಟಿಯನ್ನು ಅಂತಿಮಗೊಳಿಸಿದೆ. Good News: ‘ವಾಹನ ಸವಾರ’ರಿಗೆ ಭರ್ಜರಿ ಗುಡ್ ನ್ಯೂಸ್: … Continue reading BREAKING NEWS: ‘ರಾಜ್ಯ ಸರ್ಕಾರ’ದಿಂದ ‘ಬಿಬಿಎಂಪಿ ವಾರ್ಡ್ ಮೀಸಲು’ ಅಂತಿಮ ‘ಗೆಜೆಟ್ ಅಧಿಸೂಚನೆ’ ಪ್ರಕಟ: ‘243 ವಾರ್ಡ್’ ಫೈನಲ್