ರಾಜ್ಯ ಸರ್ಕಾರದಿಂದ ‘ಭ್ರೂಣ ಹತ್ಯೆ’ ಪ್ರಕರಣದ ತನಿಖೆಗೆ ‘ತನಿಖಾ ತಂಡ’ ರಚಿಸಿ ಆದೇಶ
ಬೆಂಗಳೂರು: ಹೊಸಕೋಟೆ ಹಾಗೂ ನೆಲಮಂಗಲ ಪಟ್ಟಣಗಳಲ್ಲಿ ನಡೆದಿದ್ದಂತ ಭ್ರೂಣ ಹತ್ಯೆ ಕಾನೂನು ಬಾಹಿರ ಗರ್ಭಪಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವನ್ನು ರಚಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಸಂಬಂಧ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು, ಹೊಸಕೋಟೆ ನಗರದ (1) ಎಸ್.ಪಿ.ಜಿ. ಆಸ್ಪತ್ರೆ, (2) ಓವಮ್ ಆಸ್ಪತ್ರೆ, ಹೊಸಕೋಟೆ (3) ನೆಲಮಂಗಲದ ಅಸರಾ ಆಸ್ಪತ್ರೆ, ಈ ಖಾಸಗಿ ಆಸ್ಪತ್ರೆಗಳು ಪಿಸಿ & ಪಿಎನ್‌ಡಿಟಿ ಮತ್ತು ಎಂ.ಟಿ.ಪಿ. ಕಾಯ್ದೆ ಉಲ್ಲಂಘಿಸಿ, ಪರವಾನಗಿ ಪಡೆಯದೇ ಗರ್ಭಪಾತಗಳನ್ನು ಅನಧಿಕೃತವಾಗಿ ನಡೆಸುತ್ತಿರುವ … Continue reading ರಾಜ್ಯ ಸರ್ಕಾರದಿಂದ ‘ಭ್ರೂಣ ಹತ್ಯೆ’ ಪ್ರಕರಣದ ತನಿಖೆಗೆ ‘ತನಿಖಾ ತಂಡ’ ರಚಿಸಿ ಆದೇಶ
Copy and paste this URL into your WordPress site to embed
Copy and paste this code into your site to embed