BIG NEWS: ರಾಜ್ಯ ಸರ್ಕಾರದಿಂದ ‘ಪೊಲೀಸ್ ಇಲಾಖೆ’ಯ ಅಧಿಕಾರಿ, ನೌಕರರ ‘ಅಂತರ್ ಜಿಲ್ಲಾ ವರ್ಗಾವಣೆ’ಗೆ ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ ಪೊಲೀಸ್ ಇಲಾಖೆಯ ಅಧಿಕಾರಿ, ನೌಕರರ ಅಂತರ್ ಜಿಲ್ಲಾ ವರ್ಗಾವಣೆಗೆ ಅರ್ಜಿಯನ್ನು ಸಲ್ಲಿಸಲು ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದದು, ಅದರಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಪೋಲಿಸ್‌ ಸಬ್ ಇನ್ಸ್‌ಪೆಕ್ಟರ್ (ಸಿಎಲ್/ಸಿಎಆರ್/ಡಿಎಆರ್) ಸಹಾಯಕ ಪೊಲೀಸ್‌ ಸಬ್ ಇನ್ಸ್ ಕಾನ್ಸ್‌ಟೇಬಲ್ (ಸಿವಿಲ್/ಸಿಎಆರ್/ಡಿಎಆರ್), ಪೊಲೀಸ್ ಕಾನ್ಸ್ಟೇಬಲ್ [/V/S‌ ಹಾಗೂ ಲಿಪಿಕ ವೃಂದಗಳದ ಪ್ರಥಮ ದರ್ಜೆ ಸಹಾಯಕ / ದ್ವಿತೀಯ ದರ್ಜೆಯ ಸಹಾಯಕ ಹಾಗೂ … Continue reading BIG NEWS: ರಾಜ್ಯ ಸರ್ಕಾರದಿಂದ ‘ಪೊಲೀಸ್ ಇಲಾಖೆ’ಯ ಅಧಿಕಾರಿ, ನೌಕರರ ‘ಅಂತರ್ ಜಿಲ್ಲಾ ವರ್ಗಾವಣೆ’ಗೆ ಅಧಿಸೂಚನೆ ಪ್ರಕಟ