ರಾಜ್ಯ ಸರ್ಕಾರದಿಂದ BBMPಯ ಮಳಿಗೆಗಳು ಮತ್ತು ಆಸ್ತಿಗಳ ಗುತ್ತಿಗೆ ನಿಯಮಗಳ ಕರಡು ಅಧಿಸೂಚನೆ ಪ್ರಕಟ

ಬೆಂಗಳೂರು: ರಾಜ್ಯ ಸರ್ಕಾರದಿಂದ ಬಿಬಿಎಂಪಿಯ ಮಳಿಗೆಗಳು ಮತ್ತು ಆಸ್ತಿಗಳ ಗುತ್ತಿಗೆ ನಿಯಮಗಳ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಈ ಮೂಲಕ ಬಿಬಿಎಂಪಿಯ ಮಳಿಗೆ, ಆಸ್ತಿಗಳ ಗುತ್ತಿಗೆ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ, 2020 (2020 ರ ಕರ್ನಾಟಕ ಅಧಿನಿಯಮ, 53) ರ 316 ರ ಪ್ರಕರಣಗಳೊಂದಿಗೆ ಓದಿಕೊಂಡು, 66, 67 ಮತ್ತು 130 ನೇ ಪ್ರಕರಣದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ರಚಿಸಲು ಉದ್ದೇಶಿಸಿರುವ 316 … Continue reading ರಾಜ್ಯ ಸರ್ಕಾರದಿಂದ BBMPಯ ಮಳಿಗೆಗಳು ಮತ್ತು ಆಸ್ತಿಗಳ ಗುತ್ತಿಗೆ ನಿಯಮಗಳ ಕರಡು ಅಧಿಸೂಚನೆ ಪ್ರಕಟ