BIG UPDATE: ರಾಜ್ಯ ಸರ್ಕಾರದಿಂದ ‘HSRP ನಂಬರ್ ಪ್ಲೇಟ್’ ಅಳವಡಿಕೆಗೆ ಸೆ.15ರವರೆಗೆ ಗಡುವು ವಿಸ್ತರಿಸಿ ಅಧಿಕೃತ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ವಾಹನಗಳಿಗೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸೋದಕ್ಕೆ ಗಡುವನ್ನು ಸೆಪ್ಟೆಂಬರ್.15ರವರೆಗೆ ವಿಸ್ತರಿಸಿ ಅಧಿಕೃತ ಆದೇಶ ಹೊರಡಿಸಿದೆ. ಇಂದು ಸಾರಿಗೆ ಇಲಾಖೆಯ ಅಧೀನ ಕಾರ್ಯದರ್ಶಿ ಪುಷ್ಪ ವಿಎಸ್ ಎಂಬುವರು ಆದೇಶ ಹೊರಡಿಸಿದ್ದು, ಸರ್ಕಾರಿ ಅಧಿಸೂಚನೆ ಸಂಖ್ಯೆ. 2019 ರ ಏಪ್ರಿಲ್ 1 ಕ್ಕಿಂತ ಮೊದಲು ನೋಂದಾಯಿಸಲಾದ ಎಲ್ಲಾ ವರ್ಗದ ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್ (ಎಚ್ಎಸ್ಆರ್ಪಿ) ಅಂಟಿಸಲು ಕೊನೆಯ ದಿನಾಂಕ. ಟಿಡಿ 193 ಟಿಡಿಒ 2021, ದಿನಾಂಕ:17.08.2023, ದಿನಾಂಕ:16.11.2023 ಮತ್ತು … Continue reading BIG UPDATE: ರಾಜ್ಯ ಸರ್ಕಾರದಿಂದ ‘HSRP ನಂಬರ್ ಪ್ಲೇಟ್’ ಅಳವಡಿಕೆಗೆ ಸೆ.15ರವರೆಗೆ ಗಡುವು ವಿಸ್ತರಿಸಿ ಅಧಿಕೃತ ಆದೇಶ