ರಾಜ್ಯ ಸರ್ಕಾರದಿಂದ ‘ಮಾಹಿತಿ ಹಕ್ಕು ಆಯೋಗ’ದ ಹಂಗಾಮಿ ಮುಖ್ಯ ಆಯುಕ್ತರಾಗಿ ‘ಹೆಚ್.ಸಿ.ಸತ್ಯನ್’ ನೇಮಿಸಿ ಆದೇಶ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಮಾಹಿತಿ ಆಯೋಗದ ಹಂಗಾಮಿ ಮುಖ್ಯ ಮಾಹಿತಿ ಆಯುಕ್ತರಾಗಿ ಡಾ.ಹೆಚ್.ಸಿ ಸತ್ಯನ್ ಅವರನ್ನು  ನೇಮಿಸಿ ಆದೇಶಿಸಿದೆ. ಈ ಕುರಿತಂತೆ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದ್ದು, ಕರ್ನಾಟಕ ಮಾಹಿತಿ ಹಕ್ಕು ನಿಯಮಗಳು, 2005 ರ ನಿಯಮ 12 ಎ ಅಡಿಯಲ್ಲಿ, ಕರ್ನಾಟಕ ರಾಜ್ಯಪಾಲ ಐ.ಥಾವರ್ ಚಂದ್ ಗೆಹ್ಲೋಟ್ ಅವರು 06.05.2024 ರಿಂದ ಜಾರಿಗೆ ಬರುವಂತೆ ಹೊಸ ರಾಜ್ಯ ಮುಖ್ಯ ಮಾಹಿತಿ ಆಯುಕ್ತರನ್ನು ನೇಮಕ ಮಾಡುವವರೆಗೆ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರ … Continue reading ರಾಜ್ಯ ಸರ್ಕಾರದಿಂದ ‘ಮಾಹಿತಿ ಹಕ್ಕು ಆಯೋಗ’ದ ಹಂಗಾಮಿ ಮುಖ್ಯ ಆಯುಕ್ತರಾಗಿ ‘ಹೆಚ್.ಸಿ.ಸತ್ಯನ್’ ನೇಮಿಸಿ ಆದೇಶ