‘ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ’ : ಕಾಂಗ್ರೆಸ್ ಕಿಡಿ

ಬೆಂಗಳೂರು : ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ ಎಂದು ಕಾಂಗ್ರೆಸ್ ಕಿಡಿಕಾರಿದೆ. 108 ಆಂಬುಲೆನ್ಸ್ ಸೇವೆ ಸ್ಥಗಿತದಿಂದ ಆದ ಅನಾಹುತದಿಂದ ಬುದ್ದಿ ಕಲಿಯದ ಸರ್ಕಾರ ಸಿಬ್ಬಂದಿಗಳಿಗೆ ಇನ್ನೂ ಸಹ ಸಂಬಳ ನೀಡಲು ಕ್ರಮ ಕೈಗೊಂಡಿಲ್ಲ. ಟೆಂಡರ್ ಪಡೆದ ಕಂಪೆನಿಗೆ ಕಟ್ಟುನಿಟ್ಟಿನ ಆದೇಶ ಮಾಡುವಲ್ಲಿ ಸರ್ಕಾರ ಸೋತಿದೆ, ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ,  ಸಚಿವ ಸುಧಾಕರ್ ಅವರೇ ಇಲಾಖೆಯ ಆಗುಹೋಗುಗಳ ಬಗ್ಗೆ … Continue reading ‘ಅನಾಹುತದಿಂದ ಇನ್ನೂ ಬುದ್ದಿ ಕಲಿಯದ ಸರ್ಕಾರ 108 ಆಂಬುಲೆನ್ಸ್ ಸಿಬ್ಬಂದಿಗೆ ಸಂಬಳ ನೀಡಿಲ್ಲ’ : ಕಾಂಗ್ರೆಸ್ ಕಿಡಿ