‘’ಮುಳುಗುವ ಹಡಗಿಗೆ ನಾನೇ ನಾವಿಕ’’ ಎಂದು ಬಿಜೆಪಿಯ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ : ಕಾಂಗ್ರೆಸ್ ವ್ಯಂಗ್ಯ

ಬೆಂಗಳೂರು : ‘’ಮುಳುಗುವ ಹಡಗಿಗೆ ನಾನೇ ನಾವಿಕ’’ ಎಂದು ಬಿಜೆಪಿಯ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ವ್ಯಂಗ್ಯವಾಡಿದೆ. ಟ್ವೀಟ್ ಮೂಲಕ ಬಿಜೆಪಿ ನಾಯಕರ ಕಾಲೆಳೆದ ಕಾಂಗ್ರೆಸ್ ವ್ಯಂಗ್ಯವಾಡಿದ್ದು, ಬಿಜೆಪಿಯನ್ನು ಮುಳುಗುವ ಹಡಗು ಎಂದು ಕರೆದಿದೆ. ಯತ್ನಾಳ್, ವಿಜಯೇಂದ್ರ, ಅಶ್ವಥ್ ನಾರಾಯಣ್ ಸೇರಿದಂತೆ ಬಿಜೆಪಿಯಲ್ಲಿ ಈಗ “ಮುಳುಗುವ ಹಡಗಿಗೆ ನಾನೇ ನಾವಿಕ” ಎನ್ನುತ್ತಾ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ! ಬೊಮ್ಮಾಯಿ ಅವರ ಬೊಂಬೆಯಾಟವನ್ನು ಹೈಕಮಾಂಡ್ ಮೆಚ್ಚಲಿಲ್ಲವೇ? ಸಿಎಂ ಮೇಲಿನ ಹೈಕಮಾಂಡಿನ … Continue reading ‘’ಮುಳುಗುವ ಹಡಗಿಗೆ ನಾನೇ ನಾವಿಕ’’ ಎಂದು ಬಿಜೆಪಿಯ ಹಲವರು ಸಿಎಂ ಸೀಟಿಗೆ ಟವೆಲ್ ಹಾಕುತ್ತಿದ್ದಾರೆ : ಕಾಂಗ್ರೆಸ್ ವ್ಯಂಗ್ಯ