‘ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪ್ತಿ’ : ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ

ಬೆಂಗಳೂರು : ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪ್ತಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದೆ. ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿದೆಯೇ , ಎಲ್ಲದಲ್ಲೂ ದಾಖಲೆ, ಸಾಕ್ಷಿ ಕೇಳುವ ಬೊಮ್ಮಾಯಿ ಅವರೇ, ನಿಮ್ಮ ಸರ್ಕಾರ ಕಮಿಷನ್ ಕೇಳುತ್ತಿದೆ, ಗುತ್ತಿಗೆದಾರ ದಯಾಮರಣ ಕೇಳುತ್ತಿದ್ದಾರೆ. ಮತ್ತೊಬ್ಬ ಸಂತೋಷ್ ಪಾಟೀಲ್ ಆಗುವ ಮುನ್ನ ಕಮಿಷನ್ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಿರಾ? ಎಂದು ವಾಗ್ಧಾಳಿ ನಡೆಸಿದೆ. ಮೊರ್ಬಿ ತೂಗುಸೇತುವೆ ಕುಸಿತದಲ್ಲಿ 100ಕ್ಕೂ ಹೆಚ್ಚು ಸಾವುಗಳಾದ ಘಟನೆ … Continue reading ‘ಕರ್ನಾಟಕದಿಂದ ಗುಜರಾತಿನವರೆಗೂ 40% ಕಮಿಷನ್ ಸರ್ವವ್ಯಾಪ್ತಿ’ : ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ