Karnataka Politics: ರಾಜ್ಯ ‘ಕಾಂಗ್ರೆಸ್’ ಅಧ್ಯಕ್ಷ ಒಬ್ಬ ರೌಡಿ – ಶಾಸಕ ಎಂ.ಪಿ ರೇಣುಕಾಚಾರ್ಯ

ದಾವಣಗೆರೆ: ಗೂಂಡಾಗಳನ್ನು, ರೌಡಿಗಳನ್ನು ಪೋಷಿಸುವ ಸಂಸ್ಕೃತಿ ಕಾಂಗ್ರೆಸ್ ನದ್ದು ಆಗಿದೆ. ಕಾಂಗ್ರೆಸ್ ನಲ್ಲೇ ಎಲ್ಲಾ ರೌಡಿಗಳು ಇರೋದು. ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಒಬ್ಬ ರೌಡಿ ಎಂಬುದಾಗಿ ಡಿಕೆ ಶಿವಕುಮಾರ್ ವಿರುದ್ಧ ಶಾಸಕ ಎಂ.ಪಿ ರೇಣುಕಾಚಾರ್ಯ ( MLA MP Renukacharya ) ವಾಗ್ಧಾಳಿ ನಡೆಸಿದ್ದಾರೆ. ಹಸು-ಎಮ್ಮೆ, ಕುರಿ-ಮೇಕೆ ಘಟಕ ಸ್ಥಾಪನೆಗೆ ಸಹಾಯಧನ ಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ ದಾವಣಗೆರೆಯ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಬಿಜೆಪಿಗೆ ರೌಡಿಗಳು ಸೇರ್ಪಡೆ ವಿಚಾರವಾಗಿ ಮಾತನಾಡಿದಂತ ಅವರು, ಮ್ಯಾನ್ ಪವರ್, ಮನಿ ಪವರ್ … Continue reading Karnataka Politics: ರಾಜ್ಯ ‘ಕಾಂಗ್ರೆಸ್’ ಅಧ್ಯಕ್ಷ ಒಬ್ಬ ರೌಡಿ – ಶಾಸಕ ಎಂ.ಪಿ ರೇಣುಕಾಚಾರ್ಯ