ಮುಖ್ಯಮಂತ್ರಿ ಬಳಸುವ ಹೆಲಿಕಾಪ್ಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ ದಂಪತಿಗಳು

ಛತ್ತೀಸ್ಗಢ:ಮದುವೆಗೆ ಮುಂಚೆ ಪ್ರಿ ವೆಡ್ಡಿಂಗ್ ಶೂಟ್ ಈಗ ಬಹಳ ಟ್ರೆಂಡ್ ಆಗಿದೆ. ವಿವಿಧ ರೀತಿಯಲ್ಲಿ ಸೃಜನಾತ್ಮಕವಾಗಿ ಫೋಟೋ ಶೂಟ್ ಮಾಡಿಸಿಕೊಂಡು ಸುದ್ದಿಯಾಗುತ್ತಾರೆ. ಕಳೆದ ವರ್ಷ ಕೇರಳದ ಜೋಡಿಯೊಂದು ಕೆಸರಿನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿತ್ತು.ಇನ್ನೂ ಕೆಲವರು ರಸ್ತೆ ಗುಂಡಿಗಳಲ್ಲಿ ಫೋಟೋ ಶೂಟ್ ಮಾಡಿಸಿಕೊಂಡು ಗಮನ ಸೆಳೆದಿದ್ದರು. ಈಗ ಛತ್ತಿಸ್ ಗಡದ ಜೋಡಿಯೊಂದು ರಾಜ್ಯದ ಮುಖ್ಯಮಂತ್ರಿ ಬಳಸಿದ್ದ ಹೆಲಿಕಾಪ್ಟರ್ ಬಳಸಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿ ಈಗ ಸಂಕಷ್ಟಕ್ಕೆ ಸಿಲುಕಿದೆ. ವರನ ಗೆಳೆಯನು ರಾಜ್ಯ ಹ್ಯಾಂಗರ್‌ನಲ್ಲಿ ಫೋಟೋ ಶೂಟ್ ವ್ಯವಸ್ಥೆ … Continue reading ಮುಖ್ಯಮಂತ್ರಿ ಬಳಸುವ ಹೆಲಿಕಾಪ್ಟರ್ ನಲ್ಲಿ ಪ್ರಿ ವೆಡ್ಡಿಂಗ್ ಶೂಟ್ ಮಾಡಿಸಿದ ದಂಪತಿಗಳು