BREAKING NEWS : ಡಿ.23 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿ |State Cabinet meeting

ಬೆಂಗಳೂರು :  ಅಧಿವೇಶನದ ಹೊತ್ತಲ್ಲೇ ಡಿ.23 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿ.23 ರಂದು ಸುವರ್ಣಸೌಧದ 3 ನೇ ಮಹಡಿಯಲ್ಲಿ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿದ್ದು, ಈ ವೇಳೆ ವಿಧಾನಸಭೆ ಚುನಾವಣೆ ಸೇರಿ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಲಿದೆ ಎನ್ನಲಾಗಿದೆ.ಹಲವು ಯೋಜನೆ, ವಿಧೇಯಕಗಳಿಗೆ ಸಂಪುಟ ಸಭೆ ಅನುಮೋದನೆ ನೀಡಲಿದೆ ಎನ್ನಲಾಗಿದೆ. BIGG NEWS: ‘ಗೂಗಲ್ ಲೆನ್ಸ್ ‘ನಲ್ಲಿ ಇತ್ತೀಚೆಗೆ ಹೊಸ ವೈಶಿಷ್ಟ್ಯ ಎಂಟ್ರಿ..! ಇನ್ಮುಂದೆ ‘ … Continue reading BREAKING NEWS : ಡಿ.23 ರಂದು ರಾಜ್ಯ ಸಚಿವ ಸಂಪುಟ ಸಭೆ ನಿಗದಿ |State Cabinet meeting