‘NIA’ ಕೇಂದ್ರದ್ದೇ ಆಗಿರುವುದರಿಂದ ರಾಜ್ಯ ಬಿಜೆಪಿ ಕಛೇರಿ ಬಾಂಬ್ ಬೆದರಿಕೆ ಸುಳ್ಳು ಸುದ್ದಿ : ಶರಣಬಸಪ್ಪ ದರ್ಶನಾಪುರ
ಯಾದಗಿರಿ : ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ದಾಳಿ ವಿಚಾರವಾಗಿ ಯಾದಗಿರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಅವರು ಮಾತನಾಡಿ, ಎನ್ಐಎ ಕೇಂದ್ರದ ಕೈಕೊಂಬೆಯಾಗಿದ್ದು, ಕೇಂದ್ರ ಹೇಳಿದಂತೆ ತನಿಖಾ ಸಂಸ್ಥೆಗಳು ಕೆಲಸ ನಿರ್ವಹಿಸುತ್ತಿವೆ. ಹಾಗಾಗಿ ರಾಜ್ಯ ಬಿಜೆಪಿ ಕಚೇರಿಗೆ ಬಾಂಬ್ ಬೆದರಿಕೆ ದಾಳಿ ಸುದ್ದಿ ಸುಳ್ಳು ಎಂದು ತಿಳಿಸಿದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎನ್ಐಎ ವರದಿ ಕೊಟ್ಟಿದೆ ಅಂದರೆ ಎನ್ಐಎ ಅವರದ್ದೇ ಇದೆ. ಎನ್ಐಎ ಅಧಿಕಾರಿಗಳು ಬೇಕಾದ್ದು ವರದಿ ಕೊಡುತ್ತಾರೆ. ಬೆದರಿಕೆ ಇದೆ ಅಂದರೆ … Continue reading ‘NIA’ ಕೇಂದ್ರದ್ದೇ ಆಗಿರುವುದರಿಂದ ರಾಜ್ಯ ಬಿಜೆಪಿ ಕಛೇರಿ ಬಾಂಬ್ ಬೆದರಿಕೆ ಸುಳ್ಳು ಸುದ್ದಿ : ಶರಣಬಸಪ್ಪ ದರ್ಶನಾಪುರ
Copy and paste this URL into your WordPress site to embed
Copy and paste this code into your site to embed