ಸ್ಟಾರ್ಟ್ಅಪ್ ಅವಾರ್ಡ್ಸ್ ಸಮಾರಂಭ : ಕರ್ನಾಟಕ ಸೇರಿ ಈ ನಾಲ್ಕು ರಾಜ್ಯಗಳಿಗೆ ‘ಅತ್ಯುತ್ತಮ ಸಾಧನೆ’ ಪುರಸ್ಕಾರ

ನವದೆಹಲಿ : ಸ್ಟಾರ್ಟ್ಅಪ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ, ಗುಜರಾತ್, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಭಾರತದ ಅತ್ಯುತ್ತಮ ಸಾಧನೆ ತೋರಿದ ರಾಜ್ಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಸ್ಟಾರ್ಟ್ಅಪ್ ಪ್ರಶಸ್ತಿಗಳು ಮತ್ತು ರಾಜ್ಯ ಶ್ರೇಯಾಂಕ ಪ್ರಶಸ್ತಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್, 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಭಾರತದ ಪ್ರಯಾಣದಲ್ಲಿ ಸ್ಟಾರ್ಟ್ಅಪ್ಗಳು ಪ್ರಮುಖ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಮೆಡ್ ಟೆಕ್, ಫಿನ್ ಟೆಕ್, ಆಗ್ರೋಟೆಕ್ ನಿಂದ ಹಿಡಿದು … Continue reading ಸ್ಟಾರ್ಟ್ಅಪ್ ಅವಾರ್ಡ್ಸ್ ಸಮಾರಂಭ : ಕರ್ನಾಟಕ ಸೇರಿ ಈ ನಾಲ್ಕು ರಾಜ್ಯಗಳಿಗೆ ‘ಅತ್ಯುತ್ತಮ ಸಾಧನೆ’ ಪುರಸ್ಕಾರ