ಸಹೋದ್ಯೋಗಿಯ ಎದೆಯ ಭಾಗವನ್ನು ದಿಟ್ಟಿಸಿ ನೋಡುವುದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್

ಮುಂಬೈ: ಕೆಲಸದ ಸ್ಥಳದಲ್ಲಿ ಮಹಿಳಾ ಸಹೋದ್ಯೋಗಿಯ ಎದೆಯ ಭಾಗವನ್ನು ದಿಟ್ಟಿಸಿ ನೋಡುವುದು ನೈತಿಕವಾಗಿ ಅಕ್ಷಮ್ಯ ಮತ್ತು ಅನುಚಿತ ವರ್ತನೆಯಾಗಿದ್ದರೂ, ಅದು ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ‘ವೊಯರಿಸಂ’ (Voyeurism – ಅಶ್ಲೀಲ ವೀಕ್ಷಣೆ) ಅಪರಾಧದ ವ್ಯಾಪ್ತಿಗೆ ಬರುವುದಿಲ್ಲ. ಅದು ಲೈಂಗಿಕ ಕಿರುಕುಳವಲ್ಲ ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪ್ರಕರಣದ ಹಿನ್ನೆಲೆ: ತಮ್ಮ ಸಹೋದ್ಯೋಗಿಯೊಬ್ಬರು ಕೆಲಸದ ಸಮಯದಲ್ಲಿ ಪದೇ ಪದೇ ತಮ್ಮ ಎದೆಯ ಭಾಗವನ್ನು ದಿಟ್ಟಿಸಿ ನೋಡುತ್ತಾ ಮಾನಸಿಕ ಹಿಂಸೆ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು … Continue reading ಸಹೋದ್ಯೋಗಿಯ ಎದೆಯ ಭಾಗವನ್ನು ದಿಟ್ಟಿಸಿ ನೋಡುವುದು ಲೈಂಗಿಕ ಕಿರುಕುಳವಲ್ಲ: ಬಾಂಬೆ ಹೈಕೋರ್ಟ್