ವಾಷಿಂಗ್ಟನ್: ಕಾಫಿ ದೈತ್ಯ ಸ್ಟಾರ್‌ಬಕ್ಸ್ (Starbucks) ಗುರುವಾರ ತನ್ನ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ (Laxman Narasimhan) ಅವರನ್ನು ಹೆಸರಿಸಿದೆ. ಲಕ್ಷ್ಮಣ್ ಅಕ್ಟೋಬರ್ 1 ರಂದು ಕಂಪನಿಗೆ ಸೇರಿಕೊಳ್ಳಲಿದ್ದಾರೆ. ಏಪ್ರಿಲ್ 2023ರಲ್ಲಿ ಪ್ರಸ್ತುತ ಸಿಇಒ ಹೊವಾರ್ಡ್ ಷುಲ್ಟ್ಜ್ ನಿರ್ಗಮನದ ನಂತ್ರ ಲಕ್ಷ್ಮಣ್ ಈ ಸ್ಥಾನವನ್ನು ಅಲಂಕರಿಸಲಿದ್ದಾರೆ. ಸ್ವತಂತ್ರ ಸ್ಟಾರ್‌ಬಕ್ಸ್ ನಿರ್ದೇಶಕ ಮಂಡಳಿಯ ಅಧ್ಯಕ್ಷ ಮೆಲೋಡಿ ಹಾಬ್ಸನ್ ಅವರು ಲಕ್ಷ್ಮಣ್ ನರಸಿಂಹನ್ ಅವರನ್ನು ʻಸ್ಫೂರ್ತಿದಾಯಕ ನಾಯಕʼ ಎಂದು ಕರೆದಿದ್ದಾರೆ. “ಜಾಗತಿಕ ಗ್ರಾಹಕರು ಎದುರಿಸುತ್ತಿರುವ … Continue reading BIG NEWS: ಕಾಫಿ ದೈತ್ಯ ʻಸ್ಟಾರ್‌ಬಕ್ಸ್ʼನ ನೂತನ CEO ಆಗಿ ಭಾರತೀಯ ಮೂಲದ ʻಲಕ್ಷ್ಮಣ್ ನರಸಿಂಹನ್ʼ ನೇಮಕ | Laxman Narasimhan
Copy and paste this URL into your WordPress site to embed
Copy and paste this code into your site to embed