OMG : ಬರೀ ಇನ್ ಸ್ಟಾದಿಂದಲೇ 300 ಕೋಟಿ ರೂ.ಗಳಿಕೆ : ಕಿಂಗ್ ‘ಕೊಹ್ಲಿ’ ವಾರ್ಷಿಕ ಆದಾಯದ ಬಗ್ಗೆ ಕೇಳಿದ್ರೆ ದಂಗಾಗಿ ಹೋಗ್ತೀರಾ..!

ಗುವಾಹಟಿ : ಸಾಮಾಜಿಕ ಜಾಲತಾಣಗಳ ಆಗಮನದಿಂದ ವಿರಾಟ್ ಕೊಹ್ಲಿ ಅತ್ಯಂತ ಬೇಡಿಕೆಯ ಕ್ರಿಕೆಟಿಗರಾಗಿದ್ದಾರೆ. ಕ್ರಿಕೆಟ್ ಜಗತ್ತಿನ ಶ್ರೀಮಂತ ಆಟಗಾರನಾಗಿರುವ ಕೊಹ್ಲಿ ಸೋಷಿಯಲ್ ಮೀಡಿಯಾದಿಂದಲೇ ಕೋಟಿ ಕೋಟಿ ಹಣ ಗಳಿಸುತ್ತಾರೆ. ಹೌದು,  ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಭಾರತೀಯ ಅಥ್ಲೀಟ್ ಆಗಿರುವ ಕೊಹ್ಲಿ, ತಾವು ಮಾಡುವ ಪ್ರತಿ ಇನ್ಸ್ಟಾಗ್ರಾಮ್ ಪೋಸ್ಟ್ಗೆ 1.088,000 ಯುಎಸ್ಡಿ – ಅಂದರೆ ಸುಮಾರು 8.9 ಕೋಟಿ ರೂಪಾಯಿ. ಭಾರತದ ಮಾಜಿ ನಾಯಕ 200,703,169 ಅನುಯಾಯಿಗಳನ್ನ ಹೊಂದಿದ್ದಾರೆ. ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೋನೆಲ್ ಮೆಸ್ಸಿ ಮತ್ತು ನೇಮರ್ … Continue reading OMG : ಬರೀ ಇನ್ ಸ್ಟಾದಿಂದಲೇ 300 ಕೋಟಿ ರೂ.ಗಳಿಕೆ : ಕಿಂಗ್ ‘ಕೊಹ್ಲಿ’ ವಾರ್ಷಿಕ ಆದಾಯದ ಬಗ್ಗೆ ಕೇಳಿದ್ರೆ ದಂಗಾಗಿ ಹೋಗ್ತೀರಾ..!