ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ‘ಸ್ಟಾರ್ ಚಂದ್ರು’ ಒಟ್ಟು ಆಸ್ತಿ 410 ಕೋಟಿ! : 3 ಟ್ರಾಕ್ಟರ್ ಬಿಟ್ಟರೆ ಸ್ವಂತ ಕಾರಿಲ್ಲ

ಮಂಡ್ಯ : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಇಂದು ಮಂಡ್ಯ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಬರೋಬ್ಬರಿ 410 ಕೋಟಿ ರೂ.ಗೂ ಅಧಿಕ ಆಸ್ತಿ ಘೋಷಿಸಿದ್ದಾರೆ.ಸ್ಟಾರ್‌ ಚಂದ್ರು ಇಷ್ಟೊಂದು ಶ್ರೀಮಂತರಾದರೂ ಅವರ ಬಳಿಯಲ್ಲಿ ಯಾವುದೇ ಕಾರುಗಳಿಲ್ಲ. ಮೂರು ಟ್ರ್ಯಾಕ್ಟರ್‌ಗಳನ್ನು ಮಾತ್ರ ಅವರು ಹೊಂದಿದ್ದಾರೆ. ಇದರಲ್ಲಿ ಪತ್ನಿ ಆಸ್ತಿ ಹಾಗೂ ಅವಿಭಜಿತ ಹಿಂದೂ ಕುಟುಂಬದ ಆಸ್ತಿಯೂ ಸೇರಿದೆ ಎಂದು ಉಲ್ಲೆಖಿಸಿದ್ದಾರೆ. ನಮ್ಮ ಮನಸ್ಸಿನಲ್ಲಿ ಮತ್ತು ನಡವಳಿಕೆಯಲ್ಲಿ ಸಿದ್ದಾಂತ ಇರುವುದು, ಕೇಸರಿ ಶಾಲಿನಲ್ಲಿಲ್ಲ … Continue reading ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ‘ಸ್ಟಾರ್ ಚಂದ್ರು’ ಒಟ್ಟು ಆಸ್ತಿ 410 ಕೋಟಿ! : 3 ಟ್ರಾಕ್ಟರ್ ಬಿಟ್ಟರೆ ಸ್ವಂತ ಕಾರಿಲ್ಲ