ರಾಜ್ಯದ ‘ST ಸಮುದಾಯ’ದವರ ಗಮನಕ್ಕೆ: ‘ಗಂಗಾ ಕಲ್ಯಾಣ ಯೋಜನೆ’ಗೆ ಅರ್ಜಿ ಆಹ್ವಾನ, ನ.23 ಲಾಸ್ಟ್ ಡೇಟ್

ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಸಮುದಾಯದವರಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್.23, 2024 ಕೊನೆಯ ದಿನವಾಗಿದೆ. ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, 2024-25ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಪರಿಶಿಷ್ಟ ಪಂಗಡಗಳ ಸಮುದಾಯದವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ. ಗಂಗಾ ಕಲ್ಯಾಣ ಯೋಜನೆಗೆ 5 ಎಕರೆ ಒಳಗಿರುವಂತ ಸಣ್ಣ ಮತ್ತು ಅತಿ ಸಣ್ಣ ರೈತರು … Continue reading ರಾಜ್ಯದ ‘ST ಸಮುದಾಯ’ದವರ ಗಮನಕ್ಕೆ: ‘ಗಂಗಾ ಕಲ್ಯಾಣ ಯೋಜನೆ’ಗೆ ಅರ್ಜಿ ಆಹ್ವಾನ, ನ.23 ಲಾಸ್ಟ್ ಡೇಟ್