ಮಡಿಕೇರಿಯಲ್ಲಿ ‘SSLC’ ವಿದ್ಯಾರ್ಥಿನಿಯ ಭೀಕರ ಕೊಲೆ : ಬಾಲಕಿಯ ರುಂಡದ ಜೊತೆಗೆ ಪರಾರಿಯಾದ ಪಾಪಿ

ಮಡಿಕೇರಿ : ಮಡಿಕೇರಿಯಲ್ಲಿ ಇಡೀ ಜಿಲ್ಲೆಯೇ ಬೆಚ್ಚಿ ಬೆಳೆಸುವಂತಹ ಘಟನೆ ನಡೆದಿದ್ದು ನಿನ್ನೆ 10ನೇ ತರಗತಿಯ ರಿಸಲ್ಟ್ ಬಂದಿದ್ದು,ಈ ವೇಳೆ ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ಸೂರ್ಲಬ್ಬಿ ಸರ್ಕಾರಿ ‌ಪ್ರೌಢಶಾಲೆಯ ಏಕೈಕ ವಿದ್ಯಾರ್ಥಿನಿ ಮೀನಾ ಇದೀಗ ಬರ್ಬರವಾಗಿ ಹತ್ಯೆ ಆಗಿದ್ದಾಳೆ. ಆಕೆಯ ರುಂಡ ಕತ್ತರಿಸಿ ಹತ್ಯೆ ಮಾಡಲಾಗಿದೆ. ಹೌದು ಕೊಲೆಯಾದ ಬಾಲಕಿಯನ್ನು ಮೀನಾ (16) ಎಂದು ಹೇಳಲಾಗುತ್ತಿದ್ದು, ನಿನ್ನೆ ಬೆಳಗ್ಗೆ ರಿಸಲ್ಟ್ ಬಂದಿದ್ದು, ಮಧ್ಯಾಹ್ನ ಓಂಕಾರಪ್ಪ ಎನ್ನುವ ವ್ಯಕ್ತಿಯ ಜೊತೆ ನಿಶ್ಚಿತರ್ಥವಾಗಿತ್ತು. ಆದರೆ ಬಾಲಕಿಗೆ ಇನ್ನು … Continue reading ಮಡಿಕೇರಿಯಲ್ಲಿ ‘SSLC’ ವಿದ್ಯಾರ್ಥಿನಿಯ ಭೀಕರ ಕೊಲೆ : ಬಾಲಕಿಯ ರುಂಡದ ಜೊತೆಗೆ ಪರಾರಿಯಾದ ಪಾಪಿ