‘SSLC ಫಲಿತಾಂಶ ಸುಧಾರಣೆ’ಗೆ ಸಂವಾದ ಕಾರ್ಯಕ್ರಮ: ಹೀಗಿದೆ ‘ಸಚಿವ ಮಧು ಬಂಗಾರಪ್ಪ’ ಸಭೆಯ ಹೈಲೈಟ್ಸ್
ಬೆಂಗಳೂರು: ಇಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಅಧ್ಯಕ್ಷತೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು. ಈ ಸಭೆಯ ಪ್ರಮುಖ ಹೈಲೈಟ್ಸ್ ಮುಂದಿದೆ ಓದಿ. ಇಂದು ಬೆಂಗಳೂರಿನ “ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ” (D.S.E.R.T) ಕಚೇರಿಯಲ್ಲಿ “ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ, ಮಾರ್ಗದರ್ಶನ ಮತ್ತು ಫಲಿತಾಂಶ ಸುಧಾರಣೆ ಕುರಿತು ಸಂವಾದ ಕಾರ್ಯಕ್ರಮ ನಡೆಸಲಾಯಿತು. ♦️ವಿವಿಧ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಸಿಇಒ ಹಾಗೂ ಜಿಲ್ಲಾ ಉಪನಿರ್ದೇಶಕರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಶೈಕ್ಷಣಿಕ … Continue reading ‘SSLC ಫಲಿತಾಂಶ ಸುಧಾರಣೆ’ಗೆ ಸಂವಾದ ಕಾರ್ಯಕ್ರಮ: ಹೀಗಿದೆ ‘ಸಚಿವ ಮಧು ಬಂಗಾರಪ್ಪ’ ಸಭೆಯ ಹೈಲೈಟ್ಸ್
Copy and paste this URL into your WordPress site to embed
Copy and paste this code into your site to embed