SSLC, PUC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪ್ರಮುಖ ಆರೋಪಿ ಶಿವಕುಮಾರಯ್ಯಗೆ ಸುಪ್ರೀಂ ನೋಟಿಸ್‌

ನವದೆಹಲಿ: 2016ರಲ್ಲಿ SSLC, PUC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಶಿವಕುಮಾರಯ್ಯಗೆ ಸುಪ್ರೀಂಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ. 2016ರಲ್ಲಿ SSLC, PUC ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಪ್ರಮುಖ ಆರೋಪಿಯಾಗಿರುವ ಶಿವಕುಮಾರಯ್ಯಗೆ ನೀಡಿರುವ ಜಾಮೀನು ರದ್ದತಿಗೆ ಅರ್ಜಿ ವಿಚಾರಣೆಯನ್ನ ಸುಪ್ರೀಂಕೋರ್ಟ್ ನಡೆಸಿತು. ನಂತ್ರ ‌ಶಿವಕುಮಾರಯ್ಯಗೆ ನೋಟಿಸ್‌‌ ನೀಡಿದೆ. ಅಂದ್ಹಾಗೆ, ಹೈಕೋರ್ಟ್‌ ಆದೇಶಕ್ಕೆ ತಡೆ ನೀಡಿದ ಸುಪ್ರೀಂಕೋರ್ಟ್‌, ಮತ್ತೋರ್ವ ಆರೋಪಿ ಓಬಳರಾಜುನನ್ನು ಪ್ರಶ್ನೆ ಪತ್ರಿಕೆ ಸೋರಿಕೆ ಸಂಚಿನ ಆರೋಪದಿಂದ ಮುಕ್ತಗೊಳಿಸಿತ್ತು. ಬ್ರೇಕಿಂಗ್:‌ ಗುಜರಾತ್ ಮಹಾನಗರ ಪಾಲಿಕೆ … Continue reading SSLC, PUC ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ: ಪ್ರಮುಖ ಆರೋಪಿ ಶಿವಕುಮಾರಯ್ಯಗೆ ಸುಪ್ರೀಂ ನೋಟಿಸ್‌