‘SSLC ವಿದ್ಯಾರ್ಥಿ’ಗಳೇ.. ನಾಳಿನ ‘ಪರೀಕ್ಷೆ’ ವೇಳೆ, ಈ ಕ್ರಮಗಳನ್ನು ಅನುಸರಿಸೋದು ಮರೆಯಬೇಡಿ.!

ಕೆಎನ್ಎನ್ ಡಿಜಿಟಲ್ ಡೆಸ್ಕ್ : ಜುಲೈ.22ರ ನಾಳೆ ಕೊನೆಯ ದಿನದ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಪರೀಕ್ಷೆಗಾಗಿ ಈಗಾಗಲೇ ಪರೀಕ್ಷಾ ಕೇಂದ್ರಗಳನ್ನು ಸಂಪೂರ್ಣ ಸಿದ್ಧಗೊಳಿಸಲಾಗಿದೆ. ನಾಳೆ ಬೆಳಿಗ್ಗೆ 8.30ರಿಂದಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಆಗಮಿಸುವಂತೆ ಸಜ್ಜುಗೊಂಡಿದ್ದು, ಕೊರೋನಾ ಮುಂಜಾಗ್ರತೆಯಲ್ಲಿ ಪರೀಕ್ಷೆಯನ್ನು ಸುರಕ್ಷಿತ ಕೇಂದ್ರಗಳೆಂದು ಭಾಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವಂತೆ ಸರ್ಕಾರ ಮನವಿ ಮಾಡಿದೆ. ಇಂತಹ ನಾಳಿನ ಪರೀಕ್ಷೆಗೆ ಹಾಜರಾಗುತ್ತಿರುವಂತ ಎಲ್ಲಾ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಈ ಕೆಳಗಿನ ಕೆಲ ಬಹುಮುಖ್ಯ … Continue reading ‘SSLC ವಿದ್ಯಾರ್ಥಿ’ಗಳೇ.. ನಾಳಿನ ‘ಪರೀಕ್ಷೆ’ ವೇಳೆ, ಈ ಕ್ರಮಗಳನ್ನು ಅನುಸರಿಸೋದು ಮರೆಯಬೇಡಿ.!