Fact Check: ಮೇ.8ಕ್ಕೆ ‘SSLC ಪರೀಕ್ಷೆ ಫಲಿತಾಂಶ’ ಪ್ರಕಟ? ಇಲ್ಲಿದೆ ‘ವೈರಲ್ ಪೋಟೋ’ ಅಸಲಿ ಸತ್ಯ

ಬೆಂಗಳೂರು: ಕೆಲ ದಿನಗಳ ಹಿಂದಷ್ಟೇ ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಯಾವಾಗ ಪ್ರಕಟವಾಗಲಿದೆ ಎನ್ನುವ ಮಾಹಿತಿಯನ್ನು ಶಾಲಾ ಶಿಕ್ಷಣ ಇಲಾಖೆ ನೀಡಿದ್ದರ ಬಗ್ಗೆ ಬಿಗ್ ಅಪ್ ಡೇಟ್ ನಿಮ್ಮ ಕನ್ನಡ ನ್ಯೂಸ್ ನೌ ನೀಡಲಾಗಿತ್ತು. ಈಗ ಸೋಷಿಯಲ್ ಮೀಡಿಯಾದಲ್ಲಿ ಮೇ.8ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟ ಎನ್ನೋ ವೈರಲ್ ಪೋಟೋ ಬಗ್ಗೆ ಸತ್ಯಾಸತ್ಯತೆ ನಿಮಗೆ ತಿಳಿಸಲಿದೆ ಆ ಬಗ್ಗೆ ಮುಂದೆ ಓದಿ. ಶಾಲಾ ಶಿಕ್ಷಣ ಇಲಾಖೆಯ ನಿರ್ದೇಶಕರು ಎಸ್ ಎಸ್ … Continue reading Fact Check: ಮೇ.8ಕ್ಕೆ ‘SSLC ಪರೀಕ್ಷೆ ಫಲಿತಾಂಶ’ ಪ್ರಕಟ? ಇಲ್ಲಿದೆ ‘ವೈರಲ್ ಪೋಟೋ’ ಅಸಲಿ ಸತ್ಯ