BIG BREAKING NEWS : ‘SSLC ಪರೀಕ್ಷೆ’ಯ ‘ಪತ್ರಿಕೆ-1ರ ಕೀ ಉತ್ತರ’ ಪ್ರಕಟ : ‘ಡೌನ್ ಲೋಡ್’ ಮಾಡೋದ್ ಹೇಗೆ ಗೊತ್ತೇ.? ಇಲ್ಲಿದೆ ಮಾಹಿತಿ

ಬೆಂಗಳೂರು : ಕೊರೋನಾ ಸೋಂಕಿನ ಭೀತಿಯ ನಡುವೆಯೂ ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳ ಭವಿಷ್ಯದ ದೃಷ್ಠಿಯಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಜುಲೈ.19 ಮತ್ತು ಜುಲೈ.22ರ ಇಂದು ನಡೆಸಲಾಗಿದೆ. ಜುಲೈ.19ರಂದು ನಡೆದಂತ ಮೊದಲ ದಿನದ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಯ ವಿವಿಧ ವಿಷಯಗಳ ಕೀ ಉತ್ತರವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ. ‘ದೂರವಾಣಿ ಕದ್ದಾಲಿಕೆ ಪ್ರಕರಣ’ವನ್ನು ನ್ಯಾಯಾಂಗ ತನಿಖೆಗೆ ವಹಿಸಿ – ವಿಪಕ್ಷ ನಾಯಕ ಸಿದ್ಧರಾಮಯ್ಯ ಒತ್ತಾಯ ಈ ಕುರಿತಂತೆ ಮಾಹಿತಿ … Continue reading BIG BREAKING NEWS : ‘SSLC ಪರೀಕ್ಷೆ’ಯ ‘ಪತ್ರಿಕೆ-1ರ ಕೀ ಉತ್ತರ’ ಪ್ರಕಟ : ‘ಡೌನ್ ಲೋಡ್’ ಮಾಡೋದ್ ಹೇಗೆ ಗೊತ್ತೇ.? ಇಲ್ಲಿದೆ ಮಾಹಿತಿ