‘ಸ್ಟಾಫ್ ಸೆಲಕ್ಷನ್ ಕಮೀಷನ್’ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಮೈಸೂರು : ಸ್ಟಾಫ್ ಸೆಲಕ್ಷನ್ ಕಮೀಷನ್ ವತಿಯಿಂದ ಕಂಬೈನ್ಡ್ ಹೈಯರ್ ಸೆಕೆಂಡರಿ ಲೇವೆಲ್ (10+2) ಎಕ್ಸಾಮಿನೇಷನ್ 2020ನಲ್ಲಿ ಲೋಯರ್ ಡಿವಿಜನ್ ಕ್ಲರ್ಕ, (ಎಲ್.ಡಿ.ಸಿ)/ಜ್ಯೂನಿಯರ್ ಸೆಕ್ರೇಟರಿ ಅಸಿಸ್ಟೆಂಟ್ (ಜೆ.ಎಸ್.ಎ) ಪೋಸ್ಟಲ್ ಅಸಿಸ್ಟೆಂಟ್ (ಪಿಎ)/ಶಾರ್ಟಿಂಗ್ ಅಸಿಸ್ಟೆಂಟ್ (ಎಸ್.ಎ) ಡಾಟಾ-ಎಂಟ್ರಿ ಆಪರೇಟರ್ (ಡಿಇಓ), ಡಾಟಾ ಎಂಟ್ರಿ ಅಪರೆಟರ್ ಗ್ರೇಡ್-ಎ ಹುದ್ದೆಗೆ (ಪಿ.ಯು.ಸಿ ಸೈನ್ಸ್) ಅರ್ಜಿ ಆಹ್ವಾನಿಸಲಾಗಿದೆ. ಪಿ.ಯು.ಸಿ ತೇರ್ಗಡೆಯಾಗಿರುವ 18 ರಿಂದ 27 ವರ್ಷದೊಳಗಿನ (ಪ.ಜಾ/ಪ.ಪಂ/ಒಬಿಸಿ/ಅಂವಿ/ಮಾಸೈ ವರ್ಗಕ್ಕೆ ನಿಯಮಾನುಸಾರ ಸಡಿಲಿಕೆ ಇರುತ್ತದೆ) ಅಭ್ಯರ್ಥಿಗಳು https://ssc.nic.in/ ನಲ್ಲಿ ಸಂಪೂರ್ಣ ವಿವರಗಳೊಂದಗೆ ಡಿಸೆಂಬರ್ 15 … Continue reading ‘ಸ್ಟಾಫ್ ಸೆಲಕ್ಷನ್ ಕಮೀಷನ್’ ವತಿಯಿಂದ ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ