ಎಸ್ಎಸ್ಸಿ ನೇಮಕಾತಿ: ಶೀಘ್ರವೇ 42,000 ಹುದ್ದೆಗಳಿಗೆ ಅರ್ಜಿ ಆಹ್ವಾನ | SSC recruitment

ನವದೆಹಲಿ: ಸ್ಟಾಫ್ ಸೆಲೆಕ್ಷನ್ ಕಮಿಷನ್ ( Staff Selection Commission -SSC )  ಈ ವರ್ಷದ ಅಂತ್ಯದ ವೇಳೆಗೆ 42,000 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಘೋಷಿಸಿದೆ. ಅಲ್ಲದೆ, ಮುಂದಿನ ಕೆಲವು ತಿಂಗಳುಗಳಲ್ಲಿ 15,247 ಹುದ್ದೆಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಗುವುದು. ಇದನ್ನು ಭಾನುವಾರ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (ಪಿಐಬಿ) ಟ್ವಿಟರ್ ಹ್ಯಾಂಡಲ್ನಲ್ಲಿ ಪ್ರಕಟಿಸಲಾಗಿದೆ. ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ಪೋಷಕರಿಂದ ಪ್ರಧಾನಿ ಮೋದಿ ಭೇಟಿ, ಕುಟುಂಬಸ್ಥರಿಗೆ ಸಾಂತ್ವಾನ ಈ ಸಂಬಂಧ ಪಿಐಬಿ ಪೋಸ್ಟ್ನಲ್ಲಿ, “42,000 ಹುದ್ದೆಗಳ ನೇಮಕಾತಿಯನ್ನು ಡಿಸೆಂಬರ್ … Continue reading ಎಸ್ಎಸ್ಸಿ ನೇಮಕಾತಿ: ಶೀಘ್ರವೇ 42,000 ಹುದ್ದೆಗಳಿಗೆ ಅರ್ಜಿ ಆಹ್ವಾನ | SSC recruitment