ನವದೆಹಲಿ: ಸರ್ಕಾರಿ ಉದ್ಯೋಗಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶವಿದೆ. ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಜಂಟಿ ಪದವೀಧರ ಮಟ್ಟದ ಪರೀಕ್ಷೆ (CGL) ಅರ್ಜಿ ಪ್ರಕ್ರಿಯೆಯನ್ನು ಬಿಡುಗಡೆ ಮಾಡಿದೆ. ಇಂದು ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳ ಅರ್ಜಿಗಳನ್ನ ಆಯೋಗವು ರಾತ್ರಿ 11.30ರೊಳಗೆ ಸ್ವೀಕರಿಸುತ್ತದೆ.
ಈ ನೇಮಕಾತಿ ಅರ್ಜಿ ಬಯಸುವ ಯಾವುದೇ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಎಸ್ಎಸ್ಸಿ ssc.nic.in ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು ಮತ್ತು ಶೀಘ್ರವಾಗಿ ತಮ್ಮ ಅರ್ಜಿ ಸಲ್ಲಿಕೆ ಮಾಡಬೇಕು. ಅರ್ಜಿ ಸಲ್ಲಿಸುವ ಎಲ್ಲಾ ಪ್ರಕ್ರಿಯೆಗಳು ಆನ್ ಲೈನ್ʼನಲ್ಲಿದ್ದು, ಅರ್ಜಿಗಳನ್ನು ಬೇರೆ ಯಾವುದೇ ವಿಧಾನಗಳ ಮೂಲಕ ಸ್ವೀಕರಿಸಲಾಗುವುದಿಲ್ಲ.
ಉದ್ಯೋಗಿಗಳೇ, ಕೊನೆಯ ಆಯ್ಕೆಯಾಗಿದ್ರೆ ಮಾತ್ರ ʼPF ಖಾತೆʼಯಿಂದ ಹಣ ಹಿಂಪಡೆಯಿರಿ, ಇಲ್ಲದಿದ್ರೆ ನಿಮ್ಗೆ ದೊಡ್ಡ ನಷ್ಟ..!
Aadhaar update: ಆಧಾರ್‌ನಲ್ಲಿ ಮೊಬೈಲ್ ಸಂಖ್ಯೆಯನ್ನು update ಮಾಡುವುದು ಹೇಗೆ ಎಂಬ ಮಾಹಿತಿ ಇಲ್ಲಿದೆ
ʼಫೆಬ್ರವರಿ 6ʼರೊಳಗೆ ಕೊರೊನಾ 3ನೇ ʼಉತ್ತುಂಗಕ್ಕೆʼ ಹೋಗಲಿದೆ : ಅಧ್ಯಯನದಿಂದ ಬೆಚ್ಚಿ ಬೀಳಿಸುವ ವರದಿ