‘CM’ ಬದಲಾವಣೆ ಮಾಡಿದ್ರೆ, ಮುಖ್ಯಮಂತ್ರಿ ಸ್ಥಾನಕ್ಕೆ ಶ್ರೀರಾಮುಲುರನ್ನು ಆಯ್ಕೆ ಮಾಡಿ : ಬ್ರಹ್ಮಾನಂದ ಸ್ವಾಮೀಜಿ

ಬೆಂಗಳೂರು :   ರಾಜ್ಯ ರಾಜಕೀಯದಲ್ಲಿ ಕೋಲಾಹಲ ಎಬ್ಬಿಸಿರುವ ಸಿಎಂ ಬದಲಾವಣೆ ವಿಚಾರದ  ಕುರಿತು ಸಿಎಂ ಯಡಿಯೂರಪ್ಪನವರೇ ಸ್ವತಹ ನಾನು ಹೈಕಮಾಂಡ್ ನಿರ್ಧಾರಕ್ಕೆ ಬದ್ದನಾಗಿರುವೆ ಎಂದು ಹೇಳಿದ್ದು, ಯಡಿಯೂರಪ್ಪ ಸಿಎಂ ಸ್ಥಾನದಲ್ಲಿ ಕೆಳಗಿಳಿಯೋದು ಪಕ್ಕಾ ಎನ್ನಲಾಗುತ್ತಿದೆ. ರಾಜೀನಾಮೆ ನೀಡೋಕೆ ನಮಗೆ ತಲೆ ಕೆಟ್ಟಿದ್ಯಾ..? : ಸಚಿವ ಬಿ.ಸಿ ಪಾಟೀಲ್ ಗರಂ ಯಡಿಯೂರಪ್ಪ ಬಳಿಕ ಹೈಕಮಾಂಡ್ ಯಾರಿಗೆ ರಾಜ್ಯದ ನಾಯಕತ್ವ ವಹಿಸಲಿದೆ ಎಂಬ ವಿಚಾರ ಕೂಡ ಕುತೂಹಲ ಕೆರಳಿಸಿದ್ದು, ಅನೇಕ ಹೆಸರುಗಳು ಕೇಳಿಬರುತ್ತಿದೆ.  ಈ ಸಂದರ್ಭದಲ್ಲಿ ಸಿಎಂ ಯಡಿಯೂರಪ್ಪರನ್ನು ಬದಲಾವಣೆ … Continue reading ‘CM’ ಬದಲಾವಣೆ ಮಾಡಿದ್ರೆ, ಮುಖ್ಯಮಂತ್ರಿ ಸ್ಥಾನಕ್ಕೆ ಶ್ರೀರಾಮುಲುರನ್ನು ಆಯ್ಕೆ ಮಾಡಿ : ಬ್ರಹ್ಮಾನಂದ ಸ್ವಾಮೀಜಿ