ಶ್ರೀನಗರದಲ್ಲಿ ಎನ್ ‘ ಕೌಂಟರ್ : ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ

ಶ್ರೀನಗರ : ಶ್ರೀನಗರದ ಹೊರವಲಯದಲ್ಲಿರುವ ನೌಗಾಮ್ ನ ವಾಗುರಾ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮಂಗಳವಾರ ತಡರಾತ್ರಿ ಎನ್ ಕೌಂಟರ್ ಸಂಭವಿಸಿದೆ. ಕನಿಷ್ಠ ಇಬ್ಬರು ಭಯೋತ್ಪಾದಕರನ್ನು ಭದ್ರತಾ ಸಿಬ್ಬಂದಿ ಸುತ್ತುವರೆದಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು. ಇದೀಗ ಕಾರ್ಯಾಚರಣೆಯಲ್ಲಿ ಓರ್ವ ಉಗ್ರನನ್ನು ಭದ್ರತಾ ಪಡೆ ಹೊಡೆದುರುಳಿಸಿದೆ ಎಂದು ತಿಳಿದು ಬಂದಿದೆ. `EPFO’ ಚಂದಾದಾರರಿಗೆ ಗುಡ್ ನ್ಯೂಸ್ : ಯುಎಎನ್-ಆಧಾರ್ ಜೋಡಣೆಯ ಗಡುವು ವಿಸ್ತರಣೆ “ಶ್ರೀನಗರದ ನೌಗಾಮ್ ಪ್ರದೇಶದ ವಗೂರಾದಲ್ಲಿ ಎನ್ ಕೌಂಟರ್ ಪ್ರಾರಂಭವಾಗಿದೆ. ಇಬ್ಬರು … Continue reading ಶ್ರೀನಗರದಲ್ಲಿ ಎನ್ ‘ ಕೌಂಟರ್ : ಓರ್ವ ಉಗ್ರನನ್ನು ಹೊಡೆದುರುಳಿಸಿದ ಭದ್ರತಾ ಪಡೆ