BIGG NEWS: ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿಗರಿಂದ ಶ್ರೀರಾಮನ ಜಪ; 575 ಮೆಟ್ಟಿಲೇರಿ ಆಂಜನೇಯ ದರ್ಶನ

ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟಕ್ಕೆ ವಿದೇಶಿಗರು ಆಗಮಿಸಿದ್ದಾರೆ. 575 ಮೆಟ್ಟಿಲು ಇರುವ ಅಂಜನಾದ್ರಿ ಬೆಟ್ಟವನ್ನು ಹತ್ತಿ ಆಂಜನೇಯನ ದರ್ಶನ ಪಡೆದು ಪುನೀತ್‌ ರಾಗಿದ್ದಾರೆ. BIGG NEWS: ಹೊಸಕೋಟೆಯ ಕಾಂಗ್ರೆಸ್‌ ಪಕ್ಷದಲ್ಲಿ ಭಿನ್ನಮತ ಸ್ಫೋಟ; ಸಭೆಯಲ್ಲಿ ಶಾಸಕ ಶರತ್‌ ಬಚ್ಚೇಗೌಡ ಟಿಕೆಟ್‌ ನೀಡದಂತೆ ಆಗ್ರಹ   ನೂರಾರು ವಿದೇಶಿಗರಿಂದ ಶ್ರೀರಾಮ ಜೈರಾಮ ಜಯಜಯ ರಾಮ ಎಂದು ಜಪ ಮಾಡುತ್ತಿದ್ದಾರೆ. ಆಂಜನೇಯನ ದರ್ಶನ ಪಡೆದು ಸುಮಾರು ಅರ್ಧಗಂಟೆಗಳ ಕಾಲ ಜಪ ಮಾಡಿದ್ದಾರೆ. ದೇವಸ್ಥಾನದ ಆವರಣದಲ್ಲಿ ಭಜನೆ ಮಾಡುವ … Continue reading BIGG NEWS: ಅಂಜನಾದ್ರಿ ಬೆಟ್ಟದಲ್ಲಿ ವಿದೇಶಿಗರಿಂದ ಶ್ರೀರಾಮನ ಜಪ; 575 ಮೆಟ್ಟಿಲೇರಿ ಆಂಜನೇಯ ದರ್ಶನ