Breaking news: ಮಾಲ್ಡೀವ್ಸ್ ತೊರೆದು ಸಿಂಗಾಪುರಕ್ಕೆ ಹಾರಿದ ಲಂಕಾ ಅಧ್ಯಕ್ಷ ʻಗೊಟಾಬಯ ರಾಜಪಕ್ಸʼ: ವರದಿ

ಕೊಲಂಬೊ (ಶ್ರೀಲಂಕಾ): ಶ್ರೀಲಂಕಾದಲ್ಲಿ ತೀವ್ರ ಪ್ರತಿಭಟನೆಯ ನಂತರ ಮಾಲ್ಡೀವ್ಸ್ ರಾಜಧಾನಿ ಮಾಲೆ ಪರಾರಿಯಾಗಿದ್ದ ಅಧ್ಯಕ್ಷ ಗೊಟಾಬಯ ರಾಜಪಕ್ಸ ಇಂದು ಸಿಂಗಾಪುರಕ್ಕೆ ಹಾರಿದ್ದಾರೆ ಎಂದು ವರದಿಯಾಗಿದೆ. ರಾಜಪಕ್ಸ ಅವರು ಮಾಲ್ಡೀವ್ಸ್ ತೊರೆದು ಖಾಸಗಿ ಜೆಟ್‌ನಲ್ಲಿ ಸಿಂಗಾಪುರಕ್ಕೆ ತೆರಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದಕ್ಕೂ ಮೊದಲು, ರಾಜಪಕ್ಸ ಅವರು ದ್ವೀಪ ದೇಶದಿಂದ ಸಿಂಗಾಪುರಕ್ಕೆ ತೆರಳಲು ಖಾಸಗಿ ಜೆಟ್ ಮಾಲೆಗೆ ಬಂದಿಳಿದಿತ್ತು ಎಂದು ವರದಿಯಾಗಿದೆ. ರಾಜಪಕ್ಸ, ಅವರ ಪತ್ನಿ ಐಯೋಮಾ ರಾಜಪಕ್ಸ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ನಿನ್ನೆ ರಾತ್ರಿ ಮಾಲೆಯಿಂದ … Continue reading Breaking news: ಮಾಲ್ಡೀವ್ಸ್ ತೊರೆದು ಸಿಂಗಾಪುರಕ್ಕೆ ಹಾರಿದ ಲಂಕಾ ಅಧ್ಯಕ್ಷ ʻಗೊಟಾಬಯ ರಾಜಪಕ್ಸʼ: ವರದಿ