ಕೊಲಂಬೊ: ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ ( Sri Lanka’s President Gotabaya Rajapaksa ) ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ( Prime Minister Ranil Wickremesinghe ) ಅವರಿಗೆ ಈ ಹಿಂದೆ ಘೋಷಿಸಿದಂತೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ ಎಂದು ಪ್ರಧಾನಿ ಕಚೇರಿ ಸೋಮವಾರ ತಿಳಿಸಿದೆ.

ಲಂಕಾ ಪ್ರಧಾನಿ ಮನೆಯಲ್ಲೇ ಪ್ರತಿಭಟನಾಕಾರರ ಠಿಕಾಣಿ: ಅಲ್ಲೇ ಆಟ, ಊಟ, ಮೋಜು ಮಸ್ತಿ… Video

ಸಾವಿರಾರು ಪ್ರತಿಭಟನಾಕಾರರು ಅಧ್ಯಕ್ಷರ ಅಧಿಕೃತ ನಿವಾಸಕ್ಕೆ ನುಗ್ಗಿದ ನಂತರ ರಾಜಪಕ್ಸೆ ಬುಧವಾರ ರಾಜೀನಾಮೆ ನೀಡಲಿದ್ದಾರೆ ಎಂದು ಸಂಸದೀಯ ಸ್ಪೀಕರ್ ಈ ಹಿಂದೆ ಹೇಳಿದ್ದರು.

ಪ್ರಧಾನಿ ಹುದ್ದೆಗೆ ವಿಕ್ರಂಸಿಂಘಿ ರಾಜೀನಾಮೆ ಘೋಷಣೆ ಮಾಡಿದ ಬೆನ್ನಲ್ಲೇ, ಇದೀಗ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಅವರು ಕೂಡ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.

BIGG NEWS: ಸಾಹಿತಿ ಬಿ.ಎಲ್ ವೇಣುಗೆ ಬೆದರಿಕೆ ಪತ್ರ: ಬಹಿರಂಗ ಕ್ಷಮೆಗೆ ಒತ್ತಾಯ

Share.
Exit mobile version