Breaking News : ಎಲ್ಲಾ ಮಾದರಿಯ ಕ್ರಿಕೆಟ್ʼಗೆ ವಿದಾಯ ಘೋಷಿಸಿದ ಶ್ರೀಲಂಕಾದ ವೇಗಿ ʼಲಸಿತ್ ಮಾಲಿಂಗʼ

ಡಿಜಿಟಲ್‌ ಡೆಸ್ಕ್:‌ ಶ್ರೀಲಂಕಾದ ವೇಗದ ಬೌಲರ್ ಲಸಿತ್ ಮಾಲಿಂಗ ಅವ್ರು ಕ್ರಿಕೆಟ್ʼಗೆ ವಿದಾಯ ಹೇಳಿದ್ದಾರೆ. ಮಾಲಿಂಗ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ನಿವೃತ್ತಿ ಘೋಷಿಸಿದರು. ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ʼಗೆ ವಿದಾಯ ಹೇಳಿರುವ ಮಾಲಿಂಗ ಇನ್ನು ಮುಂದೆ ಲೀಗ್ ಕ್ರಿಕೆಟ್ʼನಲ್ಲೂ ಆಡುವುದಿಲ್ಲ ಎಂದಿದ್ದಾರೆ. ಟ್ವೀಟ್ ಮೂಲಕ ನಿವೃತ್ತಿ ಘೋಷಿಸಿದ ಮಾಲಿಂಗ, “ನಾನು ಈಗ ಪ್ರತಿಯೊಂದು ಕ್ರಿಕೆಟ್ ಮಾದರಿಗೂ ವಿದಾಯ ಹೇಳುತ್ತಿದ್ದೇನೆ. ನನ್ನನ್ನ ಬೆಂಬಲಿಸಿದವರಿಗೆ ಧನ್ಯವಾದಗಳು. ಈಗ ನಾನು ಮುಂಬರುವ ವರ್ಷಗಳಲ್ಲಿ ಯುವ ಕ್ರಿಕೆಟಿಗರೊಂದಿಗೆ ನನ್ನ ಅನುಭವಗಳನ್ನು ಹಂಚಿಕೊಳ್ಳುತ್ತೇನೆ” ಎಂದಿದ್ದಾರೆ. Sri … Continue reading Breaking News : ಎಲ್ಲಾ ಮಾದರಿಯ ಕ್ರಿಕೆಟ್ʼಗೆ ವಿದಾಯ ಘೋಷಿಸಿದ ಶ್ರೀಲಂಕಾದ ವೇಗಿ ʼಲಸಿತ್ ಮಾಲಿಂಗʼ