IPL Auction 2023 Live Updates: SRH ಪಾಲಾದ ಕನ್ನಡಿಗ ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್: ಕೇನ್ ವಿಲಿಯಮ್ಸ್ ಗುಜರಾತ್ ಟೈಟಾನ್ ಗೆ ಮಾರಾಟ

ಕೊಚ್ಚಿ: ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್ ಸನ್ ರೈಜರ್ಸ್ ಹೈದರಾಬಾದ್, ಕೇನ್ ವಿಲಿಯಮ್ಸನ್ ಗುಜರಾತ್ ಟೈಟಾನ್ಸ್ಗೆ ಮಾರಾಟವಾಗಿದ್ದಾರೆ. ಅಂದಹಾಗೇ ಹ್ಯಾರಿ ಬ್ರೂಕ್ 13.25 ಕೋಟಿ ರೂ.ಗೆ, ಮಯಾಂಕ್ 8.25 ಕೋಟಿ ರೂ ಗೆ ಮಾರಾಟವಾಗಿರೋದಾಗಿ ತಿಳಿದು ಬಂದಿದೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 2023 ರ ಆವೃತ್ತಿಗೆ ಮಾರಾಟ ಪ್ರಕ್ರಿಯೆ ಕೊಚ್ಚಿಯಲ್ಲಿ ಆರಂಭಗೊಂಡಿದೆ. ಐಪಿಎಲ್ ಮಿನಿ-ಹರಾಜಿನಲ್ಲಿ ದೊಡ್ಡ ಘಟನೆಗೆ ಮುಂಚಿತವಾಗಿ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಮರುಜೋಡಿಸಲು ನೋಡುತ್ತಿವೆ. ಚೆನ್ನೈನ ಡ್ವೇನ್ ಬ್ರಾವೊ ಮತ್ತು ಮುಂಬೈ ಇಂಡಿಯನ್ಸ್ನ … Continue reading IPL Auction 2023 Live Updates: SRH ಪಾಲಾದ ಕನ್ನಡಿಗ ಮಯಾಂಕ್ ಅಗರ್ವಾಲ್, ಹ್ಯಾರಿ ಬ್ರೂಕ್: ಕೇನ್ ವಿಲಿಯಮ್ಸ್ ಗುಜರಾತ್ ಟೈಟಾನ್ ಗೆ ಮಾರಾಟ