BREAKING : ಅಸ್ಸಾಂನ ಖಲಿಸ್ತಾನಿ ಉಗ್ರ ‘ಅಮೃತ್ಪಾಲ್ ಸಿಂಗ್’ ಸೆಲ್’ನಿಂದ ‘ಸ್ಪೈ ಕ್ಯಾಮ್, ಮೊಬೈಲ್, ಬ್ಲೂಟೂತ್ ಸಾಧನ’ ವಶ

ನವದೆಹಲಿ : ಪ್ರತ್ಯೇಕತಾವಾದಿ ನಾಯಕ ಮತ್ತು ‘ವಾರಿಸ್ ಪಂಜಾಬ್ ದೇ’ ಮುಖ್ಯಸ್ಥ ಅಮೃತ್ಪಾಲ್ ಸಿಂಗ್ ಸೆಲ್ನಲ್ಲಿ ಸ್ಪೈ ಕ್ಯಾಮೆರಾ, ಸ್ಮಾರ್ಟ್ಫೋನ್, ಮೊಬೈಲ್ ಫೋನ್, ಪೆನ್ ಡ್ರೈವ್ಗಳು, ಬ್ಲೂಟೂತ್ ಹೆಡ್ಫೋನ್ಗಳು ಮತ್ತು ಇತರ ಹಲವಾರು ಸಾಧನಗಳು ಪತ್ತೆಯಾಗಿವೆ. ಸಿಂಗ್ ಮತ್ತು ಆತನ ಒಂಬತ್ತು ಸಹಚರರನ್ನ ಅಸ್ಸಾಂನ ದಿಬ್ರುಗಢ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಹಲವಾರು ವಾರಗಳ ನಾಟಕೀಯ ಬೇಟೆಯ ನಂತರ ಪಂಜಾಬ್ ಪೊಲೀಸರು ರಾಜ್ಯದ ಮೊಗಾ ಜಿಲ್ಲೆಯಿಂದ ಬಂಧಿಸಿದ್ದರು. ಉಲ್ಲಂಘನೆಯ ಬಗ್ಗೆ ಮಾಹಿತಿ ನೀಡಿದ ಅಸ್ಸಾಂ ಡಿಜಿಪಿ ಜಿಪಿ ಸಿಂಗ್, … Continue reading BREAKING : ಅಸ್ಸಾಂನ ಖಲಿಸ್ತಾನಿ ಉಗ್ರ ‘ಅಮೃತ್ಪಾಲ್ ಸಿಂಗ್’ ಸೆಲ್’ನಿಂದ ‘ಸ್ಪೈ ಕ್ಯಾಮ್, ಮೊಬೈಲ್, ಬ್ಲೂಟೂತ್ ಸಾಧನ’ ವಶ