ಉತ್ತರ ಕರ್ನಾಟಕದ ಜನರ ನಡುವೆ ಬಾಂಧವ್ಯ ಬೆಸೆಯಲು, ಕ್ರೀಡೆ ಆಯೋಜನೆ: ಶಿವಕುಮಾರ್ ಮೇಟಿ

ಬೆಂಗಳೂರು: ನಮ್ಮ ನಡುವೆ ಬಾಂಧವ್ಯ ಬೆಸೆಯಲು ಉತ್ತರ ಕರ್ನಾಟಕ ಭಾಗದ ಸಂಸ್ಕೃತಿಕ ಕಾರ್ಯಕ್ರಮ ಮತ್ತು ನಮ್ಮ ಭಾಗದ ಗ್ರಾಮೀಣ ಕ್ರೀಡೆಗಳನ್ನು ನಡೆಸಿಕೊಂಡು ಹೋಗಬೇಕು ಎಂದು ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆಯ ಅಧ್ಯಕ್ಷ ಶಿವಕುಮಾರ ಮೇಟಿ ಹೇಳಿದರು. ಅವರು ಇಂದು ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಯಲಹಂಕದ ನಮ್ಮ ಉತ್ತರ ಕರ್ನಾಟಕ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಬೆಂಗಳೂರಿಗೆ ಆಗಮಿಸಿರುವ ನಾವು ನಮ್ಮವರು ಒಂದಾಗಿ … Continue reading ಉತ್ತರ ಕರ್ನಾಟಕದ ಜನರ ನಡುವೆ ಬಾಂಧವ್ಯ ಬೆಸೆಯಲು, ಕ್ರೀಡೆ ಆಯೋಜನೆ: ಶಿವಕುಮಾರ್ ಮೇಟಿ