BREAKING NEWS: DGCAನಿಂದ ಇಂದಿನಿಂದ 8 ವಾರಗಳವರೆಗೆ ಶೇ.50ರಷ್ಟು ‘ಸ್ಪೈಸ್ ಜೆಟ್ ವಿಮಾನ’ಗಳ ಹಾರಾಟಕ್ಕೆ ನಿರ್ಬಂಧ | SpiceJet

ನವದೆಹಲಿ: ತಾಂತ್ರಿಕ ತೊಂದರೆಯಿಂದ ಸುದ್ದಿಯಾಗಿದ್ದಂತ ಸ್ಪೈಸ್ ಜೆಟ್ ( SpiceJet )ವಿಮಾನಯಾನ ಸಂಸ್ಥೆಗೆ DGCA ಬಿಗ್ ಶಾಕ್ ನಿಡಿದೆ.  ಇಂದಿನಿಂದ ಎಂಟು ವಾರಗಳವರೆಗೆ ಅನುಮೋದಿತ ಬೇಸಿಗೆ ವೇಳಾಪಟ್ಟಿಯ ಶೇ. 50ರಷ್ಟು ಸ್ಪೈಸ್ ಜೆಟ್ ನಿರ್ಗಮನವನ್ನು ನಿರ್ಬಂಧಿಸಿ ಆದೇಶಿಸಿದೆ. ಹೀಗಾಗಿ ಇಂದಿನಿಂದ ಒಂದು ವಾರಗಳ ಕಾಲ ಶೇ.50ರಷ್ಟು ವಿಮಾನಗಳು ಮಾತ್ರವೇ ಯಾನ ನಡೆಸಲಿವೆ. BIG NEWS: ದೇಶದ ‘ಗ್ರಾಮೀಣ ಜನತೆ’ಗೆ ಭರ್ಜರಿ ಗುಡ್ ನ್ಯೂಸ್: ಎಲ್ಲಾ ಹಳ್ಳಿಗಳಲ್ಲಿ ‘4ಜಿ ಮೊಬೈಲ್ ಸೇವೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ಈ … Continue reading BREAKING NEWS: DGCAನಿಂದ ಇಂದಿನಿಂದ 8 ವಾರಗಳವರೆಗೆ ಶೇ.50ರಷ್ಟು ‘ಸ್ಪೈಸ್ ಜೆಟ್ ವಿಮಾನ’ಗಳ ಹಾರಾಟಕ್ಕೆ ನಿರ್ಬಂಧ | SpiceJet