ದೆಹಲಿ : ಸ್ಪೈಸ್‌ಜೆಟ್ ಕಂಪನಿಯು ತನ್ನ ಕ್ಯಾಪ್ಟನ್‌ ಹಾಗೂ ಹಿರಿಯ ಫಸ್ಟ್‌ ಆಫೀಸರ್‌ಗಳ ವೇತನವನ್ನು ಸರಿಸುಮಾರು ಶೇಕಡ 20ರಷ್ಟು ಹೆಚ್ಚಿಸಿದೆ.

HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove

ಇದು ಅಕ್ಟೋಬರ್‌ನಿಂದ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರ ರೂಪಿಸಿರುವ ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಮೊದಲ ಕಂತಿನ ನೆರವನ್ನು ಪಡೆದಿದೆ.

ಕಂಪನಿಯು ಒಟ್ಟು 80 ಪೈಲಟ್‌ಗಳನ್ನು ಮೂರು ತಿಂಗಳ ಅವಧಿಗೆ ವೇತನ ರಹಿತ ರಜೆಯ ಮೇಲೆ ಕಳುಹಿಸಿದೆ. ಸಾಲ ಖಾತರಿ ಯೋಜನೆಯ ಅಡಿಯಲ್ಲಿ ಕಂಪನಿಯು ಒಟ್ಟು ಅಂದಾಜು ₹ 225 ಕೋಟಿ ಪಡೆಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

HEALTH TIPS: ಖಾಲಿ ಹೊಟ್ಟೆಯಲ್ಲಿ ಲವಂಗ ತಿನ್ನುವುದರಿಂದ ಏನಾಗುತ್ತೆ ಗೊತ್ತಾ? ಇಲ್ಲಿದೆ ವೈದ್ಯರ ಸಲಹೆ| Chewing Clove

Share.
Exit mobile version