BREAKING NEWS: ಸೌದಿ ಅರೇಬಿಯಾದ ಜೆಡ್ಡಾದಿಂದ ಹೊರಟಿದ್ದ ‘ಸ್ಪೈಸ್ ಜೆಟ್ ವಿಮಾನ’ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ | SpiceJet flight

ನವದೆಹಲಿ: ಸೌದಿ ಅರೇಬಿಯಾದ ಜೆಡ್ಡಾದಿಂದ ( Saudi Arabia’s Jeddah ) ಹೊರಟಿದ್ದ ಸ್ಪೈಸ್ ಜೆಟ್ ವಿಮಾನವು ( SpiceJet flight ) ಹೈಡ್ರಾಲಿಕ್ ವೈಫಲ್ಯದಿಂದಾಗಿ ಕೇರಳದ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಅವರು ಹೇಳಿದರು. ಪೋಷಕರ ಕೈಯಲ್ಲಿನ ಮಗುವಿನ ಮೃತದೇಹ ಕಂಡು ಮರುಗಿದ ಮಾಜಿ ಸಿಎಂ HDK: ತುಮಕೂರು DHOಗೆ ಕರೆಮಾಡಿ ತರಾಟೆ ಸ್ಪೈಸ್ ಜೆಟ್ ವಿಮಾನ ಎಸ್ಜಿ -306 ಕೋಝಿಕ್ಕೋಡ್ಗೆ ಹಾರುತ್ತಿದ್ದಾಗ … Continue reading BREAKING NEWS: ಸೌದಿ ಅರೇಬಿಯಾದ ಜೆಡ್ಡಾದಿಂದ ಹೊರಟಿದ್ದ ‘ಸ್ಪೈಸ್ ಜೆಟ್ ವಿಮಾನ’ ಕೊಚ್ಚಿಯಲ್ಲಿ ತುರ್ತು ಭೂಸ್ಪರ್ಶ | SpiceJet flight