‘ಲಕ್ಷದ್ವೀಪ, ಅಯೋಧ್ಯೆ’ಗೆ ಶೀಘ್ರದಲ್ಲೇ ‘ಸ್ಪೈಸ್ ಜೆಟ್’ ವಿಮಾನ ಸೇವೆ ಆರಂಭ : CEO ‘ಅಜಯ್ ಸಿಂಗ್’

ನವದೆಹಲಿ : ಸ್ಪೈಸ್ ಜೆಟ್ ಶೀಘ್ರದಲ್ಲೇ ಲಕ್ಷದ್ವೀಪ ಮತ್ತು ಅಯೋಧ್ಯೆಗೆ ವಿಮಾನಗಳನ್ನು ಪ್ರಾರಂಭಿಸಲಿದೆ ಎಂದು ಅದರ ಮುಖ್ಯಸ್ಥ ಅಜಯ್ ಸಿಂಗ್ ಬುಧವಾರ ಹೇಳಿದ್ದಾರೆ. ಇನ್ನು ಇತ್ತೀಚಿನ ನಿಧಿಯ ಒಳಹರಿವು ವಿಮಾನಯಾನವನ್ನ ಹೆಚ್ಚು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ಒತ್ತಿ ಹೇಳಿದರು. ಕಂಪನಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಷೇರುದಾರರನ್ನುದ್ದೇಶಿಸಿ ಮಾತನಾಡಿದ ಸಿಂಗ್, ವಿಮಾನಯಾನವನ್ನ ಬೆಳೆಸಲು 2,250 ಕೋಟಿ ರೂ.ಗಳ ನಿಧಿಯ ದೊಡ್ಡ ಭಾಗವನ್ನ ನಿಯೋಜಿಸುವುದಾಗಿ ಹೇಳಿದರು. ಫ್ಲೀಟ್ ಟ್ರ್ಯಾಕಿಂಗ್ ವೆಬ್ಸೈಟ್ ಪ್ಲೇನ್ಸ್ಪಾಟರ್’ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಜನವರಿ 7ರ … Continue reading ‘ಲಕ್ಷದ್ವೀಪ, ಅಯೋಧ್ಯೆ’ಗೆ ಶೀಘ್ರದಲ್ಲೇ ‘ಸ್ಪೈಸ್ ಜೆಟ್’ ವಿಮಾನ ಸೇವೆ ಆರಂಭ : CEO ‘ಅಜಯ್ ಸಿಂಗ್’