BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight

ನವದೆಹಲಿ: ನಿನ್ನೆ ಚೀನಾಕ್ಕೆ ಹಾರುತ್ತಿದ್ದ ಸ್ಪೈಸ್‌ಜೆಟ್ ಸರಕು ಸಾಗಣೆ ವಿಮಾನದಲ್ಲಿ ಹವಾಮಾನ ರಾಡಾರ್ ದೋಷ ಕಂಡ ಬಂದಿ ಹಿನ್ನೆಲೆಯಲ್ಲಿ ಕೋಲ್ಕತ್ತಾಗೆ ಹಿಂತಿರುಗಿದೆ ಎಂದು ಮೂಲಗಳು ತಿಳಿಸಿವೆ. ದೋಷಪೂರಿತ ಘಟಕದ ದುರಸ್ತಿ ನಂತರ, ವಿಮಾನವು ಮತ್ತೆ ಟೇಕ್ ಆಫ್ ಆಗಿದೆ ಎಂದು ತಿಳಿದುಬಂದಿದೆ. ಸ್ಪೈಸ್‌ಜೆಟ್ ಸೇರಿದ ವಿಮಾನದಲ್ಲಿ ಒಂದು ದಿನದಲ್ಲಿ ಮೂರನೇ ಬಾರಿ ದೋಷ ಕಂಡು ಬಂದಿದೆ ಎನ್ನಲಾಗುತ್ತಿದೆ. ಕಳೆದ ಕೆಲ ದಿನಗಳಿಂದ ಸ್ಪೈಸ್‌ಜೆಟ್‌ ಸಂಸ್ಥೆಯ ವಿಮಾನಗಳಲ್ಲಿ ಸಮಸ್ಯೆಗಳು ಕಂಡು ಬರುತ್ತಿವೆ. ಕಳೆದ ಮೂರು ವಾರಗಳಲ್ಲಿ ಎಂಟು ಅಸಮರ್ಪಕ … Continue reading BIGG NEWS : ಹವಾಮಾನ ರೇಡಾರ್​ನಲ್ಲಿ ದೋಷ : ಚೀನಾಕ್ಕೆ ತೆರಳುತ್ತಿದ್ದ ‘ಸ್ಪೈಸ್‌ಜೆಟ್’ ಸರಕು ವಿಮಾನ ಕೋಲ್ಕತ್ತಾಗೆ ವಾಪಸ್​ |SpiceJet cargo flight