ಸ್ಪೆಕ್ಟ್ರಮ್ ಹಂಚಿಕೆ: ಪರಿಷ್ಕೃತ ಸಮಾಲೋಚನಾ ಪತ್ರಕ್ಕೆ ಜಿಯೋ ಒತ್ತಾಯ
ನವದೆಹಲಿ : ಉಪಗ್ರಹ ಸಂವಹನಕ್ಕಾಗಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಪರಿಷ್ಕೃತ ಸಮಾಲೋಚನಾ ಪತ್ರವನ್ನು ನೀಡುವಂತೆ ರಿಲಯನ್ಸ್ ಜಿಯೋ ಕಂಪನಿಯು ಟೆಲಿಕಾಂ ನಿಯಂತ್ರಕ ‘ಟ್ರಾಯ್’ಗೆ ಒತ್ತಾಯಿಸಿದೆ. ಉಪಗ್ರಹ ಮತ್ತು ಭೂ ಸೇವೆಗಳ ನಡುವೆ ಸಮಾನ ಅವಕಾಶವನ್ನು ಖಾತರಿಪಡಿಸುವ ಪ್ರಮುಖ ಅಂಶಗಳನ್ನು ವರದಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸುವ ಮೂಲಕ ಪರಿಷ್ಕೃತ ಪತ್ರ ನೀಡಿವಂತೆ ಕಂಪನಿ ಕೇಳಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (ಟ್ರಾಯ್) ಅಧ್ಯಕ್ಷ ಅನಿಲ್ ಕುಮಾರ್ ಲಹೋಟಿ ಅವರಿಗೆ ಕಂಪನಿ ಪತ್ರ ಬರೆದಿದ್ದು, ‘ಕೆಲವು ಉಪಗ್ರಹ ಆಧಾರಿತ ವಾಣಿಜ್ಯ … Continue reading ಸ್ಪೆಕ್ಟ್ರಮ್ ಹಂಚಿಕೆ: ಪರಿಷ್ಕೃತ ಸಮಾಲೋಚನಾ ಪತ್ರಕ್ಕೆ ಜಿಯೋ ಒತ್ತಾಯ
Copy and paste this URL into your WordPress site to embed
Copy and paste this code into your site to embed