‘ಸಾರಿಗೆ ನೌಕರ’ರ ಮುಷ್ಕರದ ನಡುವೆ ‘ಯುಗಾದಿ ಹಬ್ಬ’ಕ್ಕೆ ತೆರಳೋರಿಗೆ ಗುಡ್ ನ್ಯೂಸ್ : 2 ದಿನ ‘ವಿಶೇಷ ರೈಲು’ ವ್ಯವಸ್ಥೆ

ಬೆಂಗಳೂರು : ಇಂದಿನಿಂದ ರಾಜ್ಯ ಸಾರಿಗೆ ನೌಕರರು ವಿವಿಧ ಬೇಡಿಕೆ ಈಡೇರಿಕೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಯುಗಾದಿ ಹಬ್ಬಕ್ಕೆ ತೆರಳುವ ಪ್ರಯಾಣಿಕರಿಗೂ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಲಿದೆ ಎನ್ನಲಾಗುತ್ತಿದೆ. ಹೀಗಾಗಿ ಸಾರಿಗೆ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು, 2 ದಿನ ವಿಶೇಷ ರೈಲು ಸಂಚಾರಕ್ಕೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. BIG BREAKING : ಏ.17ರ ನಂತ್ರ ರಾಜ್ಯ ಸರ್ಕಾರ ವಿರುದ್ಧ ಹಲವರು ರೊಚ್ಚಿಗೇಳ್ತಾರೆ – ಶಾಸಕ ಯತ್ನಾಳ್ … Continue reading ‘ಸಾರಿಗೆ ನೌಕರ’ರ ಮುಷ್ಕರದ ನಡುವೆ ‘ಯುಗಾದಿ ಹಬ್ಬ’ಕ್ಕೆ ತೆರಳೋರಿಗೆ ಗುಡ್ ನ್ಯೂಸ್ : 2 ದಿನ ‘ವಿಶೇಷ ರೈಲು’ ವ್ಯವಸ್ಥೆ