ಬೆಂಗಳೂರು: ಆಗಸ್ಟ್ 20 ರಿಂದ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ-2025 ಆರಂಭವಾಗುತ್ತಿದೆ. ಅಲ್ಲದೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೆ ಅವಕಾಶ ಕೂಡ ನೀಡಲಾಗುತ್ತಿದೆ. ಈ ಮೂಲಕ ಬಿಬಿಎಂಪಿ ಚುನಾವಣೆಗೆ ಭರ್ಜರಿ ತಯಾರಿಯನ್ನು ನಡೆಸಲಾಗುತ್ತಿದೆ. ಈ ಕುರಿತಂತೆ ಬಿಬಿಎಂಪಿ ಮುಖ್ಯ ತುಷಾರ್ ಗಿರಿ ನಾಥ್ ಮಾಹಿತಿ ನೀಡಿದ್ದು, ಭಾರತ ಚುನಾವಣಾ ಆಯೋಗದ ಪತ್ರ ಸಂಖ್ಯೆ: 23/2024-ERS (Vol.IV), ದಿನಾಂಕ: 07.08.2024ರ ನಿರ್ದೇಶನದಂತೆ ಜಿಲ್ಲಾ ಚುನಾವಣಾಧಿಕಾರಿಗಳು ಬೆಂಗಳೂರು ವ್ಯಾಪ್ತಿಯಲ್ಲಿ ಅರ್ಹತಾ ದಿನಾಂಕ: 01.01.2025ನ್ನು ಉಲ್ಲೇಖಿಸಿ ದಿನಾಂಕ: 06.01.2025 ರಂದು ಅಂತಿಮ ಮತದಾರರ ಪಟ್ಟಿ … Continue reading BREAKING: BBMP ಚುನಾವಣೆಗೆ ಭರ್ಜರಿ ತಯಾರಿ: ಆ.20ರಿಂದ ಬೆಂಗಳೂರಲ್ಲಿ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ ಆರಂಭ | BBMP Election
Copy and paste this URL into your WordPress site to embed
Copy and paste this code into your site to embed