ನವದೆಹಲಿ: ರಾಕೆಟ್ ಉಡಾವಣೆಯ ಪರೀಕ್ಷೆಯಲ್ಲಿ ಎಕ್ಸ್ ಸ್ಟಾರ್ ಶಿಪ್ ಯಶಸ್ವಿಯಾಗಿದೆ. ಅಲ್ಲದೇ ಸೂಪರ್ ಹೆವಿ ಬೂಸ್ಟರ್ ಅನ್ನು ಉಡಾವಣಾ ಗೋಪುರಕ್ಕೆ ಮರಳಿ ತರುವ ಪ್ರಯತ್ನದಲ್ಲೂ ಸಕ್ಸಸ್ ಆಗಿದೆ. ಈ ಬಗ್ಗೆ ಎಕ್ಸ್ ನಲ್ಲಿ ಎಲೋನ್ ಮಸ್ಕ್ ವೀಡಿಯೋವನ್ನು ಸೇರ್ ಮಾಡಿದ್ದು, ಸ್ಪೇಸ್ ಎಕ್ಸ್ ನ ಸ್ಟಾರ್ ಶಿಪ್ ಭಾನುವಾರ ತನ್ನ ಐದನೇ ಪರೀಕ್ಷಾ ಹಾರಾಟದಲ್ಲಿ ಯಶಸ್ವಿಯಾಗಿ ಉಡಾವಣೆಯಾಗಿದೆ. ಟೆಕ್ಸಾಸ್ ಉಡಾವಣಾ ಪ್ಯಾಡ್ ನಿಂದ ರಾಕೆಟ್ ಅನ್ನು ಉಡಾವಣೆ ಮಾಡಲಾಯಿತು. ಸ್ಪೇಸ್ ಎಕ್ಸ್ ತನ್ನ ಸೂಪರ್ ಹೆವಿ ಬೂಸ್ಟರ್ ಅನ್ನು … Continue reading Watch Video: ರಾಕೆಟ್ ಉಡಾವಣೆ ಪರೀಕ್ಷೆಯಲ್ಲಿ ‘ಸ್ಪೇಸ್ ಎಕ್ಸ್ ಸ್ಟಾರ್ ಶಿಪ್’ ಯಶಸ್ವಿ: ಗೋಪುರಕ್ಕೆ ಮರಳಿ ತರುವ ಪ್ರಯತ್ನ ಸಕ್ಸಸ್ | SpaceX Starship
Copy and paste this URL into your WordPress site to embed
Copy and paste this code into your site to embed