ಇಂದಿನಿಂದ ‘ಸವರನ್ ಗೋಲ್ಡ್ ಬಾಂಡ್ 3ನೇ ಸರಣಿ’ ಆರಂಭ ; ಬೆಲೆ, ಬಡ್ಡಿ ದರ, ಖರೀದಿಸೋದು ಹೇಗೆ.? ಇಲ್ಲಿದೆ ಮಾಹಿತಿ
ನವದೆಹಲಿ: ಸವರನ್ ಗೋಲ್ಡ್ ಬಾಂಡ್ ಸ್ಕೀಮ್ 2022-23 ರ (Series III) ಇತ್ತೀಚಿನ ಕಂತು ಈಗ ಡಿಸೆಂಬರ್ 19 ರಿಂದ ಡಿಸೆಂಬರ್ 23ರವರೆಗೆ ಐದು ದಿನಗಳ ಅವಧಿಗೆ ಚಂದಾದಾರಿಕೆಗಾಗಿ ತೆರೆದಿದೆ. ಕೇಂದ್ರ ಬ್ಯಾಂಕ್ ಭಾರತ ಸರ್ಕಾರದ ಪರವಾಗಿ ಚಿನ್ನದ ಬಾಂಡ್’ಗಳನ್ನ ಬಿಡುಗಡೆ ಮಾಡಿದೆ. ಆನ್ ಲೈನ್’ನಲ್ಲಿ ಸಾವರಿನ್ ಗೋಲ್ಡ್ ಬಾಂಡ್ ಗೆ ಅರ್ಜಿ ಸಲ್ಲಿಸಿದ್ರೆ ಹಾಗೂ ಡಿಜಿಟಲ್ ಪಾವತಿ ಮಾಡಿದ್ರೆ ಪ್ರತಿ ಗ್ರಾಂಗೆ 50ರೂ. ಡಿಸ್ಕೌಂಟ್ ಸಿಗಲಿದೆ. ಇದನ್ನ ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬ … Continue reading ಇಂದಿನಿಂದ ‘ಸವರನ್ ಗೋಲ್ಡ್ ಬಾಂಡ್ 3ನೇ ಸರಣಿ’ ಆರಂಭ ; ಬೆಲೆ, ಬಡ್ಡಿ ದರ, ಖರೀದಿಸೋದು ಹೇಗೆ.? ಇಲ್ಲಿದೆ ಮಾಹಿತಿ
Copy and paste this URL into your WordPress site to embed
Copy and paste this code into your site to embed